ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರನ್ನು ಸ್ಮರಿಸಿ, ಅದ್ಭುತ ಗೌರವ ನೀಡಿದ ತೆಲುಗು ಚಿತ್ರ ತಂಡ

ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಆಕಸ್ಮಿಕ ಹಾಗೂ ದು ರಂ ತ ಸಾವು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ನೋವಿನ ನೆನಪುಗಳಾಗಿ ಉಳಿದಿದೆ. ನಾಡು ಕಂಡಂತಹ ಅತ್ಯುತ್ತಮ ಹಾಗೂ ದಕ್ಷ ಐಎಎಸ್ ಅಧಿಕಾರಿ ಎನಿಸಿಕೊಂಡಿದ್ದ ಡಿ ಕೆ ರವಿ ಅವರನ್ನು ತೆಲುಗು ಸಿನಿಮಾ ಒಂದು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಯನ್ನು ಕೋರಿದೆ. ಹೌದು ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿಯಾದ ಸಾಯಿ ಧರಂ ತೇಜ ನಾಯಕ ನಟನಾಗಿರುವ ಹೊಸ ಸಿನಿಮಾ ರಿಪಬ್ಲಿಕ್ ಚಿತ್ರತಂಡವೂ ಡಿಕೆ […]

Continue Reading