Tag: Remembered father
ಅಪ್ಪನ ವಯಸ್ಸಿನ ಕಾರು ನೋಡಿ ಅಪ್ಪನೇ ನೆನಪಾಯ್ತು ಎಂದ ನವರಸನಾಯಕ ಜಗ್ಗೇಶ್
ಸ್ಯಾಂಡಲ್ವುಡ್ ನಟ, ನವರಸನಾಯಕ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಲ್ಲದೇ ಅವರು ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾಗಳು ಅವರಿಗೆ ದೊಡ್ಡ ನೆರವನ್ನು ನೀಡಿದೆ ಎನ್ನಬಹುದು....