Tag: Remedies
ಕೈಯಲ್ಲಿ ಹಣ ನಿಲ್ಲದಿರಲು, ಜೀವನದಲ್ಲಿ ಯಶಸ್ಸು ಸಿಗದೇ ಇರಲು ಚಾಣಾಕ್ಯ ಕೊಟ್ಟ ಕಾರಣಗಳಿವು
ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಸಹಾ ಯಶಸ್ಸು ಎನ್ನುವುದು ದೊರೆಯುವುದಿಲ್ಲ. ಎಷ್ಟು ಹಣವನ್ನು ಸಂಪಾದನೆ ಮಾಡಿದರೂ ಅದನ್ನು ಉಳಿಸಲಾಗುವುದಿಲ್ಲ ಅಥವಾ ಕೆಲವರು ಹಣ ನಮ್ಮ ಕೈಯಲ್ಲಿ ನಿಲ್ಲೋದಿಲ್ಲ ಎನ್ನುವ ಮಾತನ್ನು ಹೇಳೋದನ್ನು ನಾವು...