Tag: Rejected vijay devarakonda movie
ಕೋಟಿ ಕೊಟ್ರೂ ಮಾಡಲ್ಲ: ಅಯ್ಯೋ!! ರೌಡಿ ಹೀರೋ ಮರ್ಯಾದೆ ತೆಗೆದ್ರಾ ನಟಿ ಸಾಯಿ ಪಲ್ಲವಿ??
ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯರ ಸಂಖ್ಯೆಗೆ ಕೊರತೆಯಿಲ್ಲವಾದರೂ, ಅವರಲ್ಲಿ ಕೆಲವರು ಮಾತ್ರವೇ ಮನಸ್ಸಿಗೆ ಇಷ್ಟವಾಗುವಂತಹ ಪಾತ್ರಗಳನ್ನು ಮಾಡುತ್ತಾರೆ. ಉಳಿದವರು ಮನಸ್ಸಿಲ್ಲವಾದರೂ, ಕೇವಲ ಹಣ ಮಾಡಲು ಸುಮ್ಮನೆ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಹ ಪಾತ್ರಗಳನ್ನು, ಕೇವಲ ಗ್ಲಾಮರ್...