ಸೂಪರ್ ಹಿಟ್ ಸಿನಿಮಾದಲ್ಲಿ ಅಂದು ಐಶ್ವರ್ಯ ರೈ ನಾನು ಶಾರೂಖ್ ಹೆಂಡ್ತಿಯಾಗಿ ನಟಿಸಲ್ಲ ಎಂದಿದ್ದೇಕೆ?

ಐಶ್ವರ್ಯ ರೈ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮೆರೆದ ಅಂದಕ್ಕೆ ಮತ್ತೊಂದು ಹೆಸರೆಂದೇ ಬಿಂಬಿತವಾದ ನಟಿ‌. ದಕ್ಷಿಣದ ಸಿನಿಮಾಗಳಲ್ಲಿ ಸಹಾ ನಟಿಸಿದ್ದ ಈಕೆ ಮಾಜಿ ಮಿಸ್ ವರ್ಲ್ಡ್ ಕೂಡಾ ಹೌದು. ನಟಿ ಐಶ್ವರ್ಯ ರೈ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ ಆದರೆ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಇಂದಿಗೂ ಐಶ್ವರ್ಯ ರೈ ತಮ್ಮ ಚಾರ್ಮ್ ಹಾಗೂ ಫೇಮ್ ಉಳಿಸಿಕೊಂಡು ಬರುತ್ತಿದ್ದಾರೆ. […]

Continue Reading