ಅಭಿಮಾನಿ ನೀಡಿದ ಕೇಕ್ ತಿರಸ್ಕರಿಸಿದ ನಟಿ ಕಾಜೋಲ್: ನಟಿಗೆ ದುರಹಂಕಾರ ಎಂದ ನೆಟ್ಟಿಗರು

ಬಾಲಿವುಡ್ ನಲ್ಲೇ ಆಗಲೀ, ಸ್ಯಾಂಡಲ್ವುಡ್ ನಲ್ಲೇ ಆಗಲೀ ಅಥವಾ ಇನ್ನಾವುದೇ ಸಿನಿಮಾ ಇಂಡಸ್ಟ್ರಿ ಆಗಿರಬಹುದು, ಪ್ರತಿಯೊಂದು ಕಡೆಯಲ್ಲೂ ಅಭಿಮಾನಿಗಳು ತಮ್ಮ ಅಭಿಮಾನ ನಟರೆಂದರೆ ಒಂದು ವಿಶೇಷವಾದ ಪ್ರೀತಿ ಹಾಗೂ ಆದರ ವನ್ನು ತೋರಿಸುವುದು ಸಹಜವಾಗಿದೆ. ತಮ್ಮ ಅಭಿಮಾನ ನಟರ ಹುಟ್ಟು ಹಬ್ಬ, ಹೊಸ ಸಿನಿಮಾ ಬಿಡುಗಡೆ, ಅವರ ಸಿನಿಮಾ ಕ್ಕೆ ಬರುವ ಪ್ರಶಸ್ತಿ ಹೀಗೆ ಪ್ರತಿಯೊಂದನ್ನು ಸಹಾ ಸಂಭ್ರಮಿಸುವಲ್ಲಿ ಅಭಿಮಾನಿಗಳು ಸದಾ ಮುಂದೆ ಇರುತ್ತಾರೆ. ತಮ್ಮದೇ ಸಂಭ್ರಮ ಎನ್ನುವಂತೆ ಸಂತಸ ಪಡುತ್ತಾರೆ, ಕುಣಿಯುತ್ತಾರೆ, ಹಬ್ಬದಂತೆ ಖುಷಿ ಪಡುತ್ತಾರೆ. […]

Continue Reading