Tag: Red fort mine
ನಾನು ಮೊಘಲರ ಸೊಸೆ, ಕೆಂಪು ಕೋಟೆ ನನಗೆ ಸೇರಬೇಕು: ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ
ಭಾರತದ ಪ್ರಾಚೀನ ನಿರ್ಮಾಣಗಳಲ್ಲಿ ಮೊಘಲರ ಕಾಲದಲ್ಲಿ ನಿರ್ಮಾಣವಾಗಿ ಪ್ರಸ್ತುತ ಕೂಡಾ ದೇಶದ ಪ್ರಮುಖ ಐತಿಹಾಸಿಕ ಕಟ್ಟಡ ಎನಿಸಿಕೊಂಡಿದೆ ಕೆಂಪು ಕೋಟೆ. ಈಗ ಕೆಂಪು ಕೋಟೆ ಭಾರತ ಸರ್ಕಾರದ ಆಸ್ತಿಯಾಗಿದೆ. ಆದರೆ ಕೆಂಪು ಕೋಟೆ...