ದೆಹಲಿಯ ವಿಧಾನಸಭೆಯಲ್ಲಿ ಪತ್ತೆಯಾಯ್ತು ಒಂದು ರಹಸ್ಯ ಸುರಂಗ ಮಾರ್ಗ: ಅದರ ಹಿಂದೆ ಇದೆ ರೋಚಕ ಇತಿಹಾಸ

ದೆಹಲಿ ವಿಧಾನಸಭೆಯಲ್ಲಿ ನಿನ್ನೆ ನಡೆದ ಘಟನೆಯೊಂದು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಮಾಧ್ಯಮಗಳಲ್ಲಿ ಈಗಾಗಲೇ ಈ ವಿಷಯ ಸುದ್ದಿಯಾಗಿ ಕುತೂಹಲವನ್ನು ಕೆರಳಿಸಿದೆ. ಹೌದು ನಿನ್ನೆ ಗುರುವಾರ ದೆಹಲಿಯ ವಿಧಾನಸಭೆಯಲ್ಲಿ ಒಂದು ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ. ದೆಹಲಿ ವಿಧಾನಸಭೆಯ ಸ್ಪೀಕರ್ ಆದಂತಹ ರಾಮ್ ನಿವಾಸ್ ಗೋಯಲ್ ಅವರು ಈ ಸುರಂಗದ ವಿಷಯವಾಗಿ ಮಾತನಾಡುತ್ತಾ, ಈ ರಹಸ್ಯ ಸುರಂಗ ಕೆಂಪು ಕೋಟೆಯನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ. ಈ ಸುರಂಗದ ಕುರಿತಾದ ಇತಿಹಾಸವು ಸ್ಪಷ್ಟವಾಗಿಲ್ಲವಾದರೂ, ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತೀಯ ಸ್ವಾತಂತ್ರ್ಯ […]

Continue Reading