Tag: Record broke
ಸಮಂತಾರನ್ನು ಈ ವಿಷಯದಲ್ಲಿ ಹಿಂದಿಕ್ಕಿದ ಮಹೇಶ್ ಬಾಬು: ನುಚ್ಚು ನೂರಾಯ್ತು ಸಮಂತಾ ಮಾಡಿದ್ದ ದಾಖಲೆ!!
ಪುಷ್ಪ ಸಿನಿಮಾ ಎಬ್ಬಿಸಿದ ಬಿರುಗಾಳಿ ಏನು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅಲ್ಲು ಅರ್ಜುನ್ ನಾಯಕನಾಗಿ, ರಶ್ಮಿಕಾ ಮಂದಣ್ಣ ನಾಯಕಿಯಾಗಿ, ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ರ ಕ್ತ ಚಂದನ ಕ ಳ್ಳ...