ಮುತ್ತಿನಂತ ಮೂರೇ ಪದಗಳು: ವೈರಲ್ ಆಗ್ತಿದೆ ಅತ್ಯಂತ ಚಿಕ್ಕ ರಾಜೀನಾಮೆ ಪತ್ರದ ಫೋಟೋ!!
ಉದ್ಯೋಗಕ್ಕೆ ಸೇರುವಾಗ ಅರ್ಜಿ ನೀಡುವುದು, ಹಾಗೂ ಉದ್ಯೋಗವನ್ನು ಬಿಡುವಾಗ ರಾಜೀನಾಮೆ ಪತ್ರವನ್ನು ಸಲ್ಲಿಸುವುದು ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ನಡೆಯುವಂತಹ ಸಾಮಾನ್ಯವಾದ ಪ್ರಕ್ರಿಯೆ ಆಗಿರುತ್ತದೆ. ಯಾವುದೇ ಸಂಸ್ಥೆ ಅಥವಾ ಕಚೇರಿಗಳಲ್ಲಿ ಇಲ್ಲವೇ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕೆಲಸಗಾರರು ತಾವು ಕೆಲಸವನ್ನು ಬಿಡಬೇಕಾಗಿ ಬಂದಾಗ ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಬರೆದೋ, ಬರೆಯಲು ಬರದೇ ಹೋದಲ್ಲಿ ಯಾರಿಂದಲಾದರೂ ಬರೆಸಿಯೋ ಕಚೇರಿಯಲ್ಲಿ ಸಲ್ಲಿಸುವ ಮೂಲಕ ಉದ್ಯೋಗಕ್ಕೆ ತಮ್ಮ ರಾಜೀನಾಮೆಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಇಂತಹ ರಾಜೀನಾಮೆ ಪತ್ರಗಳು ಒಂದಷ್ಟು ವಿಚಾರಗಳನ್ನು ಒಳಗೊಂಡಿರುತ್ತದೆ. […]
Continue Reading