Tag: Reasons behind placing stones
ರೈಲು ಹಳಿಗಳ ನಡುವೆ ಕಲ್ಲು ಹಾಕೋದಾದ್ರೂ ಏಕೆ? ಇಲ್ಲಿದೆ ಅದರ ಹಿಂದಿನ ರೋಚಕ ಕಾರಣಗಳು!!
ರೈಲ್ವೆ ಹಳಿಗಳು ನಮ್ಮ ಕಣ್ಣಿಗೆ ಬಹಳ ಸಾಮಾನ್ಯವಾಗಿ ಕಾಣುತ್ತವೆ. ಆದರೆ ವಾಸ್ತವವಾಗಿ ಅವು ಅಷ್ಟೊಂದು ಸಾಮಾನ್ಯ ಖಂಡಿತ ಅಲ್ಲ. ಹಳಿಗಳ ಕೆಳಗೆ ಕಾಂಕ್ರೀಟ್ ನಿಂದ ಮಾಡಿದ ಪ್ಲೇಟ್ ಗಳು ಇರುತ್ತವೆ. ಇವುಗಳನ್ನು ಸ್ಲೀಪರ್ಸ್...