Tag: Reason is here
ಆ ಕೆಟ್ಟ ಘಟನೆಯಿಂದ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ ಇನ್ನು ತುಂಡು ಉಡುಗೆ ಧರಿಸಲ್ಲ...
ಸಾಯಿ ಪಲ್ಲವಿ, ಈ ಹೆಸರು ದಕ್ಷಿಣ ಸಿನಿಮಾ ರಂಗದಲ್ಲಿ ಚಿರಪರಿಚಿತ ಹೆಸರು. ಅದರಲ್ಲೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಯಿ ಪಲ್ಲವಿ ಎಂದರೆ ಸಿಕ್ಕಾಪಟ್ಟೆ ಕ್ರೇಜ್. ಸರಳತೆ, ನಟನೆ, ಅದ್ಭುತ ಡ್ಯಾನ್ಸ್, ಅತಿರೇಕವಲ್ಲದ ಗ್ಲಾಮರ್...