ಮಗಳ ವಿಚ್ಛೇದನದ ವಿಷಯವೇ ಗೊತ್ತಿರಲಿಲ್ಲವೇ? ಮೊದಲ ಬಾರಿಗೆ ಮೌನ ಮುರಿದ ಸಮಂತಾ ತಂದೆ

ಟಾಲಿವುಡ್ ನ ಕ್ಯೂಟ್ ಕಪಲ್, ಸ್ವೀಟ್ ಜೋಡಿ ಎಂದೆಲ್ಲಾ ಕರೆಸಿಕೊಂಡಿದ್ದ ಸಮಂತಾ, ನಾಗಚೈತನ್ಯ ತಮ್ಮ ವಿಚ್ಛೇದನದ ಘೋಷಣೆ ಮಾಡಿಯಾಗಿದೆ. ಅವರು ವಿಚ್ಛೇದನದ ಘೋಷಣೆಯನ್ನು ಮಾಡಿಯಾಗಿದೆ. ಆದರೆ ಅವರ ವಿಚ್ಛೇದನದ ವಿಷಯ ಮಾತ್ರ ಇನ್ನೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಅವರ ವಿಚ್ಛೇದನದ ಬಗ್ಗೆ ನಡೆದಿದ್ದ ಚರ್ಚೆಗಳಿಗೆ ಮೂರು ದಿನಗಳ ಹಿಂದೆ ಅಧಿಕೃತ ಉತ್ತರ ದೊರೆತರೂ ಅದಾದ ನಂತರ ಬಹಳಷ್ಟು ಹೊಸ ಹೊಸ ವಿಷಯಗಳು ಹೊರಗೆ ಬರುತ್ತಿವೆ. ವಿಚ್ಛೇದನದ ವಿಷಯವೇನೋ ಹೊರ ಬಂತು, ಆದರೆ ಅದಕ್ಕೆ […]

Continue Reading