RCB V/S ರಾಜಸ್ಥಾನ್: ಇಂದು RCB ಪಾಲಿಗೆ ಶುಕ್ರವಾರ ಶುಭ ಶುಕ್ರವಾರ ಆಗಲಿದೆಯಾ??

ಐಪಿಎಲ್ ಪ್ರಾರಂಭದಿಂದ ಹಿಡಿದು ಪ್ರತಿ ಸೀಸನ್‌ನಲ್ಲಿ ಆರ್ ಸಿ ಬಿ ಪರವಾಗಿ ‘ಕಪ್ ನಮ್ದೇ’ ಎನ್ನುವ ಘೋಷಣೆ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆಯುತ್ತದೆ. ಕಪ್ ನಮ್ದೇ ಎನ್ನುವ ಘೋಷಣೆ ಫೇಮಸ್ ಆದರೂ ಕೂಡಾ ಆರ್ಸಿಬಿ ಇದುವರೆಗೂ ಕೂಡಾ ಒಂದು ಸೀಸನ್ ನಲ್ಲೂ ಕಪ್ ತನ್ನದಾಗಿಸಿಕೊಂಡಿಲ್ಲ. ಹಾಗೆಂದ ಮಾತ್ರಕ್ಕೆ ಕಪ್ ನಮ್ದೇ ಎನ್ನುವ ಕ್ರೇಜ್ ಕಡಿಮೆಯಾಗಿಲ್ಲ. ಆದರೆ ಈ ಬಾರಿ ಕಪ್ ನಮ್ದೇ ಎನ್ನುವ ಘೋಷಣೆಗೆ ತಕ್ಕಂತಹ ಒಂದು ಭರವಸೆಯನ್ನು ತಂಡ ಮೂಡಿಸಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ […]

Continue Reading