“ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ”- ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ವೇದಿಕೆ ಮೇಲೆ ಬಿಚ್ಚಿಟ್ಟ ಸತ್ಯ

ರಾಜ್ಯ ಕಂಡಂತಹ ದಕ್ಷ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ರವಿ ಡಿ ಚೆನ್ನಣ್ಣನವರ್. ಅವರ ಕಾರ್ಯ ದಕ್ಷತೆಯನ್ನು ನೋಡಿ ಬಹಳಷ್ಟು ಜನರು ಅವರ ಅಭಿಮಾನಿಗಳಾಗಿದ್ದರೆ, ಅವರ ಭಾಷಣಗಳನ್ನು ಕೇಳಿ ಅನೇಕ ಜನರು ಸ್ಪೂರ್ತಿಯನ್ನು ಪಡೆದುಕೊಂಡಿದ್ದಾರೆ. ಬಹಳಷ್ಟು ಯುವಜನರಿಗೆ ಅವರು ಒಂದು ರೋಲ್ ಮಾಡೆಲ್ ಅಥವಾ ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ. ಇಂದಿನ ಯುವ ಜನರು ಪೋಲಿಸ್ ಇಲಾಖೆಗೆ ಸೇರಲು ಆಸಕ್ತಿಯನ್ನು ತೋರಿಸಲು, ಅವರಲ್ಲೊಂದು ಉತ್ಸಾಹವನ್ನು ಮೂಡಿಸಲು ರವಿ ಡಿ ಚೆನ್ನಣ್ಣನವರ್ ಮಾದರಿಯಾಗಿದ್ದಾರೆ. ಹೀಗೆ ಜನರ ಅಪಾರವಾದ ಪ್ರೀತಿ, ವಿಶ್ವಾಸ ಹಾಗೂ […]

Continue Reading