ತೆಲುಗು ಸಿನಿಮಾದತ್ತ ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್: ಯಾವ ಸಿನಿಮಾದಲ್ಲಿ ನಟಿಸ್ತಿದ್ದಾರೆ?

ಸ್ಯಾಂಡಲ್ ವುಡ್ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿಯೂ ಬಹುಮುಖ ಪ್ರತಿಭಾವಂತ ಆಗಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮದೇ ಆದಂತಹ ಸ್ಥಾನ ಹಾಗೂ ವರ್ಚಸ್ಸನ್ನು ಪಡೆದಿರುವ ಕನ್ನಡದ ನಟ ಎನಿಸಿಕೊಂಡಿದ್ದಾರೆ. ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ದಕ್ಷಿಣ ಭಾರತದ ಇತರೆ ಭಾಷೆಗಳ ಜನರು ಕೂಡಾ ಕನ್ನಡ ಸಿನಿಮಾಗಳತ್ತ ನೋಡುವಂತೆ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಅನ್ಯಭಾಷಿಕರು ಕರ್ನಾಟಕಕ್ಕೆ ಬಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ನೋಡುತ್ತಿದ್ದರು. ರವಿಚಂದ್ರನ್ ಅವರು ಪ್ರಸ್ತುತ ಸಿನಿಮಾ ಹಾಗೂ […]

Continue Reading

ನನ್ನ ತಾಯಿ ಇಂದು ಬದುಕಿದ್ದಾರೆ ಅಂದ್ರೆ ಅದಕ್ಕೆ ರವಿ ಸರ್ ಕಾರಣ: ನಟಿ ಖುಷ್ಬೂ ಹೇಳಿದ ಭಾವುಕ ವಿಚಾರ

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ, ಕ್ರೇಜಿಸ್ಟಾರ್, ಕನಸುಗಾರ ಎಂದೆಲ್ಲಾ ಜನರಿಂದ ಕರೆಸಿಕೊಂಡಿರುವ, ಕನ್ನಡ ಸಿನಿಮಾಗಳಿಗೆ ಒಂದು ಅದ್ಭುತ ಶ್ರೀಮಂತಿಕೆಯನ್ನು ನೀಡಿ, ಬಣ್ಣದ ಲೋಕದಲ್ಲಿ ಕನಸಿನಂತ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಟ ರವಿಚಂದ್ರನ್ ಅವರು ಮೇ 31 ಕ್ಕೆ 61 ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಅವರ ಈ ಜನ್ಮದಿನದ ಸಂತೋಷವನ್ನು, ಡ್ರಾಮ ಜೂನಿಯರ್ಸ್ ಬಹಳ ವಿಶೇಷವಾಗಿ ಸಂಭ್ರಮಿಸಿದೆ. ನಟನಿಗೆ ದೊಡ್ಡ ಸರ್ಪ್ರೈಸ್ ನೀಡಿ ಖುಷಿ ಪಡಿಸಿದೆ. ಅವರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಒಂದು ಹೊಸ ವಿಷಯ ಕೂಡ […]

Continue Reading

ಕ್ರೇಜಿ ಸ್ಟಾರ್ ನಂತ್ರ ಡಿಂಪಲ್ ಕ್ವೀನ್ ಕಿಡ್ನಾಪ್: ಈ ಡ್ರಾಮಾಕ್ಕೆ ಹಿರಿಯ ನಟಿ ಲಕ್ಷ್ಮೀ ಸಾಥ್!

ಈ ಹಿಂದೆ ಸ್ಯಾಂಡಲ್ವುಡ್ ನಟ‌ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಿದ ಪ್ರೋಮೋ ಒಂದು ಸಖತ್ ಸದ್ದು ಮಾಡಿತ್ತು. ಅದು ಕನ್ನಡದಲ್ಲಿ ಶೀಘ್ರದಲ್ಲೇ ಶುರುವಾಗಲಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ‌ ಜೂನಿಯರ್ಸ್ ನ ಹೊಸ ಸೀಸನ್ ಗೆ ರವಿಚಂದ್ರನ್ ಅವರು ಜಡ್ಜ್ ಆಗಿ ಬರಲಿದ್ದಾರೆ ಎನ್ನುವ ವಿಷಯವು ಗೊತ್ತಾಯಿತು. ಸರಿ ರವಿಚಂದ್ರನ್ ಅವರ ನಂತರ ಇನ್ನಾವ ಸ್ಟಾರ್ ಈ ಬಾರಿ ಶೋ ಗೆ ಜಡ್ಜ್ ಆಗಲಿದ್ದಾರೆ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುವಾಗಲೇ ಅದಕ್ಕೆ ಉತ್ತರ ನೀಡುವ […]

Continue Reading

ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲು ಸಜ್ಜಾದ ಕ್ರೇಜಿಸ್ಟಾರ್ ರವಿಚಂದ್ರನ್: ಯಾವ ಶೋಗೆ ಬರ್ತಿದ್ದಾರೆ ಈ ಕನಸುಗಾರ??

ಕನ್ನಡ ಚಿತ್ರರಂಗದ ಕನಸುಗಾರ ಎಂದೇ ಹೆಸರಾದವರು ಕ್ರೇಜಿಸ್ಟಾರ್ ರವಿಚಂದ್ರನ್. ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕನಾಗಿಯೂ ಸಹಾ ತನ್ನದೇ ಆದ ಛಾಪನ್ನು ಮೂಡಿಸಿರುವ ರವಿಚಂದ್ರನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ವಿಶೇಷವಾದ ಗೌರವವಿದೆ. ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಅದೊಂದು ಕನಸಿನ ಲೋಕದ ಅನಾವರಣ, ಅವರ ಸಿನಿಮಾದ ಹಾಡುಗಳು ಎಂದರೆ ಕಣ್ಣಿಗೂ, ಕಿವಿ ಗಳಿಗೂ ಕೂಡಾ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗದಲ್ಲಿ ಅದ್ದೂರಿತನಕ್ಕೆ ಅವರ ಸಿನಿಮಾಗಳು ಹೆಸರಾಗಿದ್ದವು. ರವಿಚಂದ್ರನ್ ಅವರ ವೃತ್ತಿ ಜೀವನದಲ್ಲಿ ಅವರು […]

Continue Reading

ಅಂದು ಹಬ್ಬಕ್ಕಾಗಿ ರವಿಚಂದ್ರನ್ ಅವರ ಬಳಿ 200 ರೂ ಕೇಳಿದ್ದೆ: ನವರಸ ನಾಯಕ ಜಗ್ಗೇಶ್ ಸ್ಮರಿಸಿದರು ಭಾವನಾತ್ಮಕ ಘಟನೆ

ತಮ್ಮ ಸುದೀರ್ಘವಾದ ಸಿನಿ ಜೀವನದ ಪಯಣದಲ್ಲಿ ಹಲವು ಏಳು ಬೀಳು ಗಳನ್ನು ಕಂಡು ಯಶಸ್ಸು ಹಾಗೂ ಜನಪ್ರಿಯತೆ ಪಡೆದುಕೊಂಡು ನವರಸ ನಾಯಕ ಎನ್ನುವ ಬಿರುದನ್ನು ಪಡೆದು ನಾಡಿನ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವವರು ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರು. ಖಳ ನಟ ನಾಗಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು,‌ ಹಾಸ್ಯ ನಟನಾಗಿ, ಯಶಸ್ವಿ ನಾಯಕ ನಟನಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಬಂದಿರುವ ಜಗ್ಗೇಶ್ ಅವರ ಜೀವನವೇ ಒಂದು ಅದ್ಭುತ ಕಥಾ ಸಾಗರ ಎಂದರೆ ತಪ್ಪಾಗಲಾರದು. ನಟ ಜಗ್ಗೇಶ್ […]

Continue Reading

ಅಪ್ಪನಿಗಾಗಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟೆ: ಕ್ರೇಜಿ ಸ್ಟಾರ್ ಹೇಳಿದ ಅಪರೂಪದ ವಿಷಯ ಕೇಳಿದ್ರೆ ಅವರ ಮೇಲೆ ಗೌರವ ಹೆಚ್ಚಾಗುತ್ತೆ.

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್, ಕನಸುಗಾರ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಅದೊಂದು ಕನಸಿನ ಲೋಕ, ಅದ್ದೂರಿ ಮೇಕಿಂಗ್, ಕಣ್ಮನ ಸೆಳೆಯುವ ಸೆಟ್ಟಿಂಗ್, ಬಣ್ಣದ ಲೋಕವನ್ನೇ ತೆರೆದಿಡುವ ಹಾಡುಗಳು, ಮನಸ್ಸನ್ನು ಕುಣಿಸುವ ಸಂಗೀತ ಹೀಗೆ ಒಂದು ಅಪರೂಪದ ದೃಶ್ಯ ವೈಭವ ನಮ್ಮ‌ ಕಣ್ಮುಂದೆ ಬರುತ್ತದೆ ಎನ್ನುವುದು ಅವರ ಸಿನಿಮಾಗಳನ್ನು ನೋಡಿದ ಪ್ರತಿಯೊಬ್ಬರಿಗೂ ಸಹಾ ತಿಳಿದಿರುವ ವಿಚಾರವಾಗಿದೆ. ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುವುದು ಒಂದು ಅದ್ಭುತ ಅನುಭವ ಎಂದು ಹಾಡಿ ಹೊಗಳುವ ಅಸಂಖ್ಯಾತ ಅಭಿಮಾನಿಗಳು ನಾಡಿನ ಮೂಲೆ ಮೂಲೆಯಲ್ಲಿ […]

Continue Reading