ರಾಣಾ ದಗ್ಗುಬಾಟಿ ಸಂಸಾರದಲ್ಲಿ ಬಿರುಗಾಳಿ? ಎಲ್ಲಾ ಪೋಸ್ಟ್ ಡಿಲೀಟ್ ಮಾಡಿ ಮೌನಕ್ಕೆ ಜಾರಿದ ನಟ!!

ಟಾಲಿವುಡ್ ನಟ ರಾಣಾ ದಗ್ಗುಬಾಟಿ ಒಬ್ಬ ವಿಲಕ್ಷಣ ನಟ. ಅವರು ಒಂದೇ ಪಾತ್ರ, ಒಂದೇ ಬ್ರಾಂಡ್ ಎನ್ನುವುದಕ್ಕೆ ಸೆಟ್ ಆಗದೇ ವೈವಿದ್ಯಮಯ ಪಾತ್ರಗಳನ್ನು ಪೋಷಿಸುತ್ತಾ, ಬಹು ಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದ ಮೂಲಕ ರಾಣಾ ಅಬ್ಬರಿಸಿದ್ದನ್ನು ಜನರು ಇನ್ನೂ ಮರೆತಿಲ್ಲ. ಸಿನಿಮಾ ರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ರಾಣಾ ಅವರ ಖಾಸಗಿ ಬದುಕಿನ ಕಡೆಗೆ ನೋಡಿದರೆ ಅವರಿಗೆ ಮದುವೆಯಾಗಿ ಎರಡು ವರ್ಷಗಳು ಕಳೆಯುತ್ತಿದೆ. ರಾಣಾ ತಮ್ಮ ಗೆಳತಿ ಮಿಹಿಕಾ ಬಜಾಜ್ […]

Continue Reading

4 ವರ್ಷ ಹಳೆಯ ಕೇಸ್ ನಲ್ಲಿ ತೆಲುಗಿನ ಸ್ಟಾರ್ ನಟರಿಗೆ ED ಯಿಂದ ಸಮನ್ಸ್ ಜಾರಿ: ನಟರಿಗೆ ಶುರುವಾಯ್ತಾ ನಡುಕ

ಸ್ಯಾಂಡಲ್ ವುಡ್ ನಲ್ಲಿ ಡ್ರ” ಗ್ಸ್ ಸಂಬಂಧಿಸಿದಂತೆ ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಡ್ರ” ಗ್ಸ್ ವಿಚಾರದಲ್ಲಿ ಕಳೆದ ವರ್ಷ ಬಾಲಿವುಡ್ ನಲ್ಲಿ ಕೂಡಾ ಸಾಕಷ್ಟು ಸದ್ದು-ಸುದ್ದಿ ಗಳಾಗಿತ್ತು. ಈಗ ಇವೆಲ್ಲವುಗಳ ನಡುವೆ ತೆಲುಗು ಚಿತ್ರರಂಗದಲ್ಲಿ ನಾಲ್ಕು ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಡ್ರ” ಗ್ಸ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಜಾರಿ ನಿರ್ದೇಶನಾಲಯವು (ED) ತೆಲುಗಿನ ಸ್ಟಾರ್ ನಟ-ನಟಿಯರಿಗೆ ಸಮನ್ಸ್ ಜಾರಿ ಮಾಡಿರುವ ವಿಷಯ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. […]

Continue Reading