ವೀಕೆಂಡ್ ವಿತ್ ರಮೇಶ್ ಗೆ ಬರಲು ರಮ್ಯಾ ಪಡೆದ ಸಂಭಾವನೆ ಇಷ್ಟೊಂದಾ? ವೈರಲ್ ಆಯ್ತು ಸುದ್ದಿ
53 ViewsActress Ramya: ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಒಂದು ಕಾಲದ ನಂಬರ್ ಒನ್ ನಟಿ ಮೋಹಕ ತಾರೆ ಖ್ಯಾತಿಯ ನಟಿ ರಮ್ಯಾ (Actress Ramya) ಅವರು ಈ ಬಾರಿ ವೀಕೆಂಡ್ ವಿತ್ ರಮೇಶ್ ಸೀಸನ್ ಐದರ (Weekend with Ramesh Season 5) ಮೊದಲ ಅತಿಥಿಯಾಗಿ ಸಾಧಕರ ಕುರ್ಚಿಯಲ್ಲಿ ಕುಳಿತಿದ್ದರು. ಬಹುಶಃ ಈ ಶೋ ನ ಯಾವ ಸಂಚಿಕೆಯೂ ಆಗದಷ್ಟು ಟ್ರೋಲ್ ರಮ್ಯಾ ಅವರ ಸಂಚಿಕೆಗಳು ಆದವು ಎನ್ನುವುದು ಸತ್ಯ. ಆದರೆ ಅಭಿಮಾನಿಗಳಿಗೆ […]
Continue Reading