ಸೆಟ್ಟೇರಿತು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ: ಬಾಲಿವುಡ್ ಗಿಂತಲೂ ದಕ್ಷಿಣದಲ್ಲೇ ಹೆಚ್ಚು ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ

ಬಾಲಿವುಡ್ ಗಿಂತಲೂ ದಕ್ಷಿಣ ಸಿನಿಮಾರಂಗದಲ್ಲಿ ಹೆಚ್ಚಿನ ಪ್ಯಾನ್ ಇಂಡಿಯಾ ಸಿನಿಮಾಗಳು ಸಿದ್ಧವಾಗುತ್ತಿವೆ ಎನ್ನುವುದು ವಾಸ್ತವ ವಿಷಯವಾಗಿದೆ‌ ವಿಶೇಷವಾಗಿ ಬಾಹುಬಲಿ ಹಾಗೂ ಕೆಜಿಎಫ್ ಸಿನಿಮಾಗಳ ದೊಡ್ಡ ಗೆಲುವಿನ ನಂತರ ದಕ್ಷಿಣ ಸಿನಿ ರಂಗದ ನಿರ್ಮಾಪಕರು ಹಾಗೂ ನಿರ್ದೇಶಕರು ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆಗೆ ತಮ್ಮ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಪ್ರಸ್ತುತ ಕೆಜಿಎಫ್ 2, ಪುಷ್ಪ, ಆರ್ ಆರ್ ಆರ್ , ಕಬ್ಜಾ, ಲೈಗರ್ ಹೀಗೆ ಸಾಲು-ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಸಿದ್ಧವಾಗುತ್ತಿವೆ. ಈ ಎಲ್ಲಾ ಸಿನಿಮಾಗಳು ಕೂಡಾ ಸಾಕಷ್ಟು […]

Continue Reading

ಮೊದಲ ಎಪಿಸೋಡ್ ನಲ್ಲೇ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಜೂನಿಯರ್ ಎನ್ ಟಿ ಆರ್

ತೆಲುಗು ಚಿತ್ರರಂಗದಲ್ಲಿ ಯಂಗ್ ಟೈಗರ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ನಟ ಜೂನಿಯರ್ ಎನ್ ಟಿ ಆರ್ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಕಿರುತೆರೆಯ ನಿರೂಪಕರಾಗಿಯೂ ಈಗಾಗಲೇ ಹೆಸರನ್ನು ಮಾಡಿದ್ದಾರೆ. ಕಿರುತೆರೆಯಲ್ಲಿ ನಿರೂಪಣೆ ಅವರಿಗೆ ಹೊಸದಲ್ಲ. ಹಿಂದೊಮ್ಮೆ ಅವರು ಮಾ ಟಿವಿಯಲ್ಲಿ ತೆಲುಗಿನ ಬಿಗ್ ಬಾಸ್ ಆರಂಭವಾದಾಗ ಅದರ ಮೊದಲ ಸೀಸನ್ ಅನ್ನು ನಿರೂಪಣೆ ಮಾಡಿದ್ದರು. ಅದಾದ ನಂತರ ಮತ್ತೆ ಅವರು ಯಾವುದೇ ಹೊಸ ಕಾರ್ಯಕ್ರಮವನ್ನು ನಿರೂಪಣೆ ಮಾಡಿರಲಿಲ್ಲ. ಆದರೆ ಇದೀಗ ಜೂನಿಯರ್ ಎನ್ ಟಿ ಆರ್ ಅವರು […]

Continue Reading

ದಕ್ಷಿಣ ಸಿನಿಮಾ ಗಳ ಹೀರೋಗಳಲ್ಲಿ ಅಲ್ಲು ಅರ್ಜುನ್ ನಂ.1, ಯಶ್ ನಂ.5:ಯಾವುದು ಈ ಹೊಸ ಲೆಕ್ಕಾಚಾರ??

ಟಾಲಿವುಡ್ ನಲ್ಲಿ ನಟ ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಎಂದೇ ಹೆಸರನ್ನು ಪಡೆದುಕೊಂಡಿರುವ ನಟ. ವರ್ಷಗಳು ಉರುಳಿದ ಹಾಗೆ ಅಲ್ಲು ಅರ್ಜುನ್ ಅವರ ಚಾರ್ಮ್ ಹೆಚ್ಚುತ್ತಿದೆಯೇನೋ ಎನ್ನುವಂತೆ ಅವರ ಬೇಡಿಕೆ ಸಹಾ ಹೆಚ್ಚಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಪರ್ವ ಪ್ರಾರಂಭವಾದ ಮೇಲಂತೂ ಅಲ್ಲು ಅರ್ಜುನ್ ಕೂಡಾ ತೆಲುಗು ಸಿನಿ ರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ ಎನ್ನುವುದು ಸತ್ಯ. ದಕ್ಷಿಣದ ಬಹುತೇಕ ಸ್ಟಾರ್ ನಟರೆಲ್ಲಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಹೊರ ಹೊಮ್ಮಿದ್ದಾರೆ. ಪ್ರಸ್ತುತ ನಟ ಅಲ್ಲು ಅರ್ಜುನ್ […]

Continue Reading