ಕೈ ಕೈ ಹಿಡಿದು ತಮ್ಮ ಪ್ರೀತಿಗೆ ‘ಶರಾ’ ಬರೆದ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್: ಇದು ಪ್ರೇಮದ ಚಿಹ್ನೆ ಹೌದಾ??
ವಯಸ್ಸು 42 ಆದರೂ ಮದುವೆಯಾಗದೇ ಉಳಿದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಶೆಟ್ಟಿ ಅವರನ್ನು ಅನೇಕ ಸಂದರ್ಭಗಳಲ್ಲಿ, ಅನೇಕ ಸಂದರ್ಶನಗಳಲ್ಲಿ ನೀವು ಮದುವೆಯ ಬಗ್ಗೆ ಏಕೆ ಆಲೋಚನೆ ಮಾಡಿಲ್ಲವೆಂದು ಪ್ರಶ್ನೆ ಮಾಡಿದಾಗಲೆಲ್ಲಾ ಶಮಿತಾ ತಾನು ಮದುವೆಗೆ ಸಿದ್ಧವಿಲ್ಲ, ನನಗೆ ಸರಿಯಾದ ಜೋಡಿ ಎನಿಸುವ, ಮನಸ್ಸಿಗೆ ಹಿಡಿಸಿದ ಹುಡುಗ ಇನ್ನೂ ಸಿಕ್ಕಿಲ್ಲ, ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಪತಿ, ಪತ್ನಿ ಎನ್ನುವ ಭಾವನೆಗಳು ಸಹಾ ಇರುವುದಿಲ್ಲ ಎಂದು ಹೇಳುತ್ತಾ, ತಾನೇಕೆ ಮದುವೆಯಾಗಿಲ್ಲ ಎನ್ನುವುದನ್ನು […]
Continue Reading