ಪವಡಿಸು ಪರಮಾತ್ಮ ಎಂದು ಸೂರ್ಯಕಾಂತ್ ಹಾಡಿದ ಹಾಡಿದೆ ಗದ್ಗದಿತರಾಗಿ ಕಣ್ಣೀರು ಹಾಕಿದ ಜಡ್ಜ್ ಗಳು

ಕರ್ನಾಟಕದ ಕಿರುತೆರೆಯ ಜನಪ್ರಿಯ ಹಾಡುಗಾರಿಕೆ ರಿಯಾಲಿಟಿ ಶೋ ಗಳಲ್ಲಿ ಒಂದಾಗಿತ್ತು ಎದೆ ತುಂಬಿ ಹಾಡುವೆನು. ಅಗಲಿದ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಘನ ಸಾರಥ್ಯದಲ್ಲಿ ಅಪಾರ ಕನ್ನಡಿಗರ ಮನೆಸೂರೆಗೊಂಡಿದ್ದ ಈ ಶೋ ಬರೋಬ್ಬರಿ ಆರು ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಗೆ ಕಾಲಿಟ್ಟಿದೆ. ಎಸ್ ಪಿ ಬಿ ಅವರ ಸ್ಮರಣೆಯಲ್ಲಿ, ಅವರ ಆಶೀರ್ವಾದದೊಂದಿಗೆ ಕನ್ನಡದ ಸುಪ್ರಸಿದ್ಧ ಸಂಗೀತ ನಿರ್ದೇಶಕರುಗಳಾದ ಗುರು ಕಿರಣ್, ರಘು ದೀಕ್ಷಿತ್ ಹಾಗೂ ಸುಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಜಡ್ಜ್ […]

Continue Reading

ಶುರುವಾಗ್ತಿದೆ ಸರಿಗಮಪ ಚಾಂಪಿಯನ್ ಶಿಪ್: ರಾಜೇಶ್ ಕೃಷ್ಣನ್ ಅವರ ಸ್ಥಾನ ತುಂಬೋರು ಯಾರು??

ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಹಾಡುಗಾರಿಕೆಯ ಕಾರ್ಯಕ್ರಮವಾಗಿ ತನ್ನ ಗಾನಸುಧೆ ಮೂಲಕ ನಾಡಿನ ಸಂಗೀತಪ್ರಿಯರ ಮನಸ್ಸನ್ನು ಗೆದ್ದಿರುವ ಸಿಂಗಿಂಗ್ ರಿಯಾಲಿಟಿ ಶೋ ಎಂದರೆ ಅದು ಸರಿಗಮಪ. ಹಲವು ಯಶಸ್ವಿ ಸೀಸನ್ ಗಳನ್ನು ಮುಗಿಸಿರುವ ಸರಿಗಮಪ ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಹೊಸ ರೂಪದಲ್ಲಿ ಮೂಡಿ ಬರಲು ಸಜ್ಜಾಗಿದೆ. ಈ ಮೂಲಕ ಮತ್ತೊಮ್ಮೆ ಸಂಗೀತಪ್ರಿಯರ ಮನೆಗಳಲ್ಲಿ ನಾದ ಸುಧೆಯನ್ನು ಹರಿಸಲು ಸಜ್ಜಾಗುತ್ತಿದೆ. ಸರಿಗಮಪ ಈ ಬಾರಿ ಸರಿಗಮಪ ಚಾಂಪಿಯನ್ಶಿಪ್ ಎನ್ನುವ ಹೊಸ ಕಾನ್ಸೆಪ್ಟ್ ನೊಂದಿಗೆ ಬರುತ್ತಿದೆ. ಒಂದರ್ಥದಲ್ಲಿ ಈ ಹಿಂದೆ […]

Continue Reading