ವಿಮಾನದಲ್ಲಿ ಇದೆಂತ ಗಲಾಟೆ? ಅರಚಾಟ, ಚೀರಾಟಗಳ ಮಧ್ಯೆ 6 ಜನ ಆದ್ರು ಅರೆಸ್ಟ್: ವೈರಲ್ ಆಯ್ತು ವೀಡಿಯೋ

ವಿಮಾನ ದಲ್ಲಿ ಪ್ರಯಾಣ ಮಾಡುವವರಿಗೆ ಈ ಸುದ್ದಿಯನ್ನು ಕೇಳಿದರೆ ಖಂಡಿತ ಸಿಕ್ಕಾಪಟ್ಟೆ ಅಚ್ಚರಿ ಆಗಬಹುದು. ‌ಏಕೆಂದರೆ ಖಂಡಿತ ನೀವು ವಿಮಾನದಲ್ಲಿ ಇಂತಹುದೊಂದು ಜಗಳ, ಹೊಡೆದಾಟವನ್ನು ನೋಡಿರಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿರುವ ಈ ವೀಡಿಯೋದಲ್ಲಿ ವಿಮಾನದಲ್ಲಿ ನಡೆದ ಒಂದು ಗಲಾಟೆಯ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ವಿಮಾನಗಳಲ್ಲೂ ಸಹಾ ಜನ ಹೀಗೆಲ್ಲಾ ಜಗಳಕ್ಕೆ ಇಳಿಯುವರೇ ಎನ್ನುವ ಅನುಮಾನ ಉಂಟಾಗುವುದು ಸಹಜ. ವೈರಲ್ ಆಗಿರುವ ವಿಡಿಯೋ ನೋಡಿದಾಗ ನಮಗೆ ಆ ಜಗಳದ ತೀವ್ರತೆ ಹೇಗಿತ್ತು ಎನ್ನುವುದು […]

Continue Reading