ಪಿ.ವಿ.ಸಿಂಧು ಅವರನ್ನು ಸನ್ಮಾನಿಸಿದ ಮೆಗಾಸ್ಟಾರ್ ಚಿರಂಜೀವಿ: ಬಾಲಿವುಡ್ ಮಂದಿ ಇದನ್ನು ನೋಡಿ ಕಲೀಬೇಕು ಎಂದ ನೆಟ್ಟಿಗರು

ಟೋಕಿಯೋ ಒಲಂಪಿಕ್ಸ್ ಮುಗಿದಾಗಿದೆ, ಸದ್ಯಕ್ಕೆ ಟೋಕಿಯೋ ದಲ್ಲಿ ಪ್ಯಾರಾಲಂಪಿಕ್ಸ್ ನಡೆಯುತ್ತಿದ್ದು ಭಾರತೀಯ ಕ್ರೀಡಾಪಟುಗಳು ಈಗಾಗಲೇ ಭರ್ಜರಿ ಪದಕಗಳ ಬೇಟೆಯನ್ನು ನಡೆಸಿದ್ದು, ಭಾರತ ಒಲಿಂಪಿಕ್ಸ್ ಪದಕಗಳ ಗೆದ್ದ ದೇಶಗಳ ಪಟ್ಟಿಯಲ್ಲಿ ಕೂಡಾ ಉತ್ತಮ ಸ್ಥಾನದೊಂದಿಗೆ ಮೇಲೇರುತ್ತಿದೆ. ಇನ್ನು ಈಗಾಗಲೇ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದವರಿಗೆ ದೇಶದೆಲ್ಲೆಡೆ ಸನ್ಮಾನ ಹಾಗೂ ಸತ್ಕಾರಗಳು ನಡೆಯುತ್ತಿವೆ. ಹಲವು ರಾಜ್ಯಗಳು ಹಾಗೂ ಸರ್ಕಾರಗಳು ನಗದು ಬಹುಮಾನಗಳನ್ನು ಘೋಷಣೆ ಮಾಡಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಸಹಾ ಅಸಂಖ್ಯಾತ ಜನ ನೆಟ್ಟಿಗರು ಪದಕ ವಿಜೇತರಿಗೆ ತಮ್ಮ ಕಡೆಯಿಂದ […]

Continue Reading

ಪದಕ ಗೆದ್ದರೂ ಪಿ.ವಿ.ಸಿಂಧು ಗೆ ಸಿಗಲಿಲ್ಲ ಅಭಿನಂದನೆ:ಬ್ಯಾಡ್ಮಿಂಟನ್ ತಾರೆಯರ ನಡುವೆ ಇದೆಂತ ಶೀತಲ ಸಮರ

ಭಾರತದ ಬ್ಯಾಡ್ಮಿಂಟನ್ ತಾರೆಯರು ಎಂದ ಕೂಡಲೇ ನಾವು ಹೇಳುವ ಎರಡು ಹೆಸರುಗಳು ಎಂದರೆ ಅವು ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್. ಈ ಇಬ್ಬರೂ ಸಹಾ ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ ಕ್ರೀಡಾಪಟುಗಳು. ಆದರೆ ಈ ಇಬ್ಬರೂ ಕ್ರೀಡಾ ತಾರೆಯರ ನಡುವೆ ಒಂದು ಶೀತಲ ಸಮರ ನಡೆದಿದೆಯಾ? ಇವರ ನಡುವೆ ಏನಾದರೂ ವೈಮನಸ್ಯ ಉಂಟಾಗಿದೆಯೇ?? ಎನ್ನುವ ಪ್ರಶ್ನೆಯೊಂದು ಇದೀಗ ಟೋಕಿಯೋ ಒಲಂಪಿಕ್ಸ್ ನಲ್ಲಿ ಪಿ. ವಿ. ಸಿಂಧು ಕಂಚಿನ ಪದಕವನ್ನು ಗೆದ್ದು ಬಂದ ಮೇಲೆ ಎದ್ದಿವೆ‌. ಭಾನುವಾರ […]

Continue Reading