ನಿಮ್ಮ ಬುದ್ಧಿ ಮತ್ತು ದೃಷ್ಟಿಗೆ ಚಾಲೆಂಜ್: ಈ ಚಿತ್ರದಲ್ಲಿ ನಿಮಗೆಷ್ಟು ಪ್ರಾಣಿಗಳು ಕಾಣುತ್ತಿವೆ?

ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಚಿತ್ರಗಳು ಇಂದು ನಿನ್ನೆಯದಲ್ಲ. ಇದು ಪ್ರಾಚೀನ ಗ್ರೀಕ್ ಕಾಲದಿಂದಲೂ ಸಹಾ ಅಸ್ತಿತ್ವದಲ್ಲಿವೆ ಎಂದರೆ ಅಚ್ಚರಿ ಉಂಟಾಗಬಹುದು. ಗ್ರೀಕರು ತಮ್ಮ ವಾಸ್ತುಶಿಲ್ಪ ಮತ್ತು ಕಲೆಯಲ್ಲಿ ದೃಷ್ಟಿ ಭ್ರಮೆಗಳನ್ನು ಬಳಸಿದ್ದರು. ಗ್ರೀಕ್ ನಿರ್ಮಾಣಗಳಲ್ಲಿ ಮೇಲ್ಛಾವಣಿಗಳ ಮೇಲೆ ಆರಂಭಿಕ ಹಂತದ ಆಪ್ಟಿಕಲ್ ಇಲ್ಯೂಷನ್ ನ ಅನ್ವಯಿಕೆಗಳನ್ನು ಕಾಣಬಹುದಾಗಿದೆ. ಆ ಸಮಯದಲ್ಲಿ ದೇವಾಲಯಗಳ ಮೇಲಿನ ಛಾವಣಿಗಳನ್ನು ಓರೆಯಾಗಿ ನಿರ್ಮಿಸಲಾಗಿತ್ತು ಆಗ ಜನರು ಅದನ್ನು ನೋಡಿ ವಕ್ರವಾಗಿವೆ ಎಂದುಕೊಳ್ಳುತ್ತಿದ್ದರು. ದೃಶ್ಯ ಅಥವಾ ದೃಷ್ಟಿ ಭ್ರಮೆಗಳು […]

Continue Reading