ತಾನು ಕಸ ಗುಡಿಸಿದ ಬ್ಯಾಂಕಿನಲ್ಲೇ ಹಿರಿಯ ಅಧಿಕಾರಿಯಾದ ಮಹಿಳೆ: ಇವರ ಸಾಧನೆಗೊಂದು ಸೆಲ್ಯೂಟ್!!

ಯಶಸ್ಸು ಅನ್ನೋದು ಸಾಧಕರ ಸ್ವತ್ತೇ ಹೊರತು ಸೋಂಬೇರಿಗಳ ಸ್ವತ್ತಲ್ಲ ಅನ್ನೋದನ್ನು ಆಗಾಗ ಕೆಲವರು ಸಾಬೀತು ಮಾಡಿ ತೋರಿಸುತ್ತಲೇ ಇರುತ್ತಾರೆ. ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಕೈ ಕಟ್ಟಿ ಕುಳಿತ ಮಂದಿಯ ನಡುವೆಯೇ ಇಂತಹ ಸಾಧಕರು ತಮಗೆ ಸಿಕ್ಕಿದ್ದ ಸಣ್ಣ ಪುಟ್ಟ ಅವಕಾಶವನ್ನು ಸಹಾ ಸಮರ್ಪಕವಾಗಿ ಬಳಸಿಕೊಂಡು ಮಾದರಿ ಬದುಕನ್ನು ಕಟ್ಟಿಕೊಂಡು, ಅನೇಕರಿಗೆ ಸ್ಪೂರ್ತಿಯನ್ನು ನೀಡುತ್ತಾರೆ. ಪರಿಶ್ರಮ ಹಾಗೂ ಸಾಧಿಸುವ ಬದ್ಧತೆ ಇದ್ದರೆ ಏನನ್ನೇ ಆದರೂ ಸಾಧಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಹೊರ ಹೊಮ್ಮಿರುವ ಮಹಿಳೆಯೊಬ್ಬರ ಕುರಿತಾಗಿ ನಾವಿಂದು […]

Continue Reading

ಮತ್ತೊಂದು ಸುಂದರ ಹೊಸ ಮನೆ ಖರೀದಿ ಮಾಡಿದ ಮಹೇಂದ್ರ ಸಿಂಗ್ ಧೋನಿ:ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು

ಇತ್ತೀಚಿಗೆ ಬಾಲಿವುಡ್ ನ ದಿಗ್ಗಜ ನಟರು ದೊಡ್ಡ ಐಶಾರಾಮೀ ಬಂಗಲೆ ಗಳನ್ನು ಖರೀದಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅರ್ಜುನ್ ಕಪೂರ್ ರಂತಹ ಸ್ಟಾರ್ ನಟರುಗಳು ಮನೆ ಖರೀದಿ ಮಾಡಿದ ನಟರ ಪಟ್ಟಿಯಲ್ಲಿ ಸೇರಿದ್ದಾರೆ. ಈಗ ಈ ಸೆಲೆಬ್ರಿಟಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ‌ ಭಾರತದ ಜನಪ್ರಿಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು. ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಕೆಲವೇ ದಿನಗಳ ಹಿಂದೆ ಪುಣೆಯಲ್ಲಿ […]

Continue Reading