ಪುಟ್ಟ ಹುಡುಗನ ದೊಡ್ಡ ಗುಣ: ಇಂತಹ ಗುಣ ಎಲ್ಲರಿಗೂ ಇದ್ರೆ ಚೆನ್ನ ಎಂದ ಜನ, ವೈರಲ್ ಆಯ್ತು ವೀಡಿಯೋ

ಮಾನವೀಯತೆ, ಸಹಾನುಭೂತಿ, ಅಂತಃಕರಣ ಇಂತಹ ಪದಗಳೆಲ್ಲಾ ಇಂದಿನ ಕಾಲದಲ್ಲಿ ಕೇವಲ ಪುಸ್ತಕಗಳು ಹಾಗೂ ಭಾಷಣಗಳಿಗೆ ಮೀಸಲಾಗಿದೆಯೇನೋ ಎನ್ನುವಂತಾಗಿದೆ. ಜನರು ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮ ಬಗ್ಗೆ ಮಾತ್ರವೇ ಆಲೋಚನೆ ಮಾಡುತ್ತಾ ಜೀವನವನ್ನು ಯಾಂತ್ರಿಕವಾಗಿ ಕಳೆಯುತ್ತಿದ್ದಾರೆ. ನಿಸ್ವಾರ್ಥ ಗುಣದಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣವುಳ್ಳವರ ಸಂಖ್ಯೆ ಕಡಿಮೆಯಾಗುತ್ತಿದೆಯೇನೋ ಎನಿಸುವಂತಾಗಿದೆ. ಇಂತಹ ಒತ್ತಡದ ಜೀವನದಲ್ಲಿ ಯಾರಾದರೂ, ಎಲ್ಲಾದರೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾ ಮಾನವೀಯತೆಯನ್ನು ಮೆರೆದರೆ ಅಂತಹ ವಿಷಯಗಳು ದೊಡ್ಡ ಸುದ್ದಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯಗಳು […]

Continue Reading