ಮಹಾಲಕ್ಷ್ಮಿ ಮನೆಗೆ ಆಗಮಿಸುವ ಮುನ್ನ ನೀಡುವಳು ಈ ಸಂಕೇತ: ಧನ ಸಂಪತ್ತು ಪ್ರಾಪ್ತಿಯ ಸೂಚನೆಗಳಿವು

ಹಿಂದೂ ಧರ್ಮದಲ್ಲಿ ಮಾತೆ ಶ್ರೀ ಮಹಾಲಕ್ಷ್ಮಿಯನ್ನು ಧನದ ಒಡತಿಯೆಂದೂ, ಸಕಲ ಸಂಪತ್ತಿನ ದೇವಿಯೆಂದೂ ಕರೆಯಲಾಗುತ್ತದೆ ಹಾಗೂ ಅನಂತ ಭಕ್ತಿ ಶ್ರದ್ಧೆಗಳಿಂದ ಈ ದೇವಿಯನ್ನು ಪೂಜಿಸಿ, ಆರಾಧಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಯಾರ ಮೇಲೆ ದೇವಿ ಲಕ್ಷ್ಮಿಯ ಕೃಪಾ ಕಟಾಕ್ಷ ಇರುವುದೋ ಅವರಿಗೆ ಜೀವನದಲ್ಲಿ ಧನ ದಾನ್ಯದ ಕೊರತೆ ಎಂದೂ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹವರು ಜೀವನದಲ್ಲಿ ಎಲ್ಲಾ ಸುಖ ಭೋಗಗಳನ್ನು ಅನುಭವಿಸುತ್ತಾ ಸುಂದರವಾದ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಜೀವನದಲ್ಲಿ ಹಣ, ಆಸ್ತಿ ಸಂಪಾದಿಸುವ ಜೊತೆಗೆ ದೇವಿ ಲಕ್ಷ್ಮಿಯ ಕೃಪೆ ಕೂಡಾ […]

Continue Reading