ಪ್ರಿಯಾಂಕ ಚೋಪ್ರಾ, ನಿಕ್ ಜೋನಸ್ ವಿಚ್ಛೇದನ?? ತನ್ನ ಹೆಸರಿಂದ ಗಂಡನ ಹೆಸರು ಕೈ ಬಿಟ್ಟ ಪ್ರಿಯಾಂಕ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪ್ರಸ್ತುತ ಬಾಲಿವುಡ್ ಮಾತ್ರವೇ ಅಲ್ಲದೇ ಹಾಲಿವುಡ್ ನಲ್ಲೂ ಸಹಾ ಮಿಂಚುತ್ತಿರುವ ನಟಿಯಾಗಿದ್ದಾರೆ. ಮದುವೆಯ ನಂತರ ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕಾದಲ್ಲೇ ನೆಲೆಸಿರುವ ಪ್ರಿಯಾಂಕ ಅಲ್ಲೇ ನೆಲೆಯೂರಿದ್ದಾರೆ. ಆದರೆ ಇದೀಗ ಪ್ರಿಯಾಂಕ ಚೋಪ್ರಾ ತಮ್ಮ ಪತಿ, ಪಾಪ್ ಸಿಂಗರ್ ನಿಕ್ ಜೋನಸ್ ಜೊತೆಗೆ ವಿ ಚ್ಛೇ ದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಬಹಳ ದೊಡ್ಡ ಹಾಟ್ ಟಾಪಿಕ್ ಆಗಿ ಎಲ್ಲೆಡೆ ಹರಿದಾಡಿದೆ. ಈ ಸುದ್ದಿ ಹರಿದಾಡಲು ಕಾರಣವೂ ಇದ್ದು, ಅದೇ ಚರ್ಚೆಗೆ […]

Continue Reading

ಅಬ್ಬಾ!! ಎಂತಹ ಅಭಿಮಾನಿ, ಅಭಿಮಾನಿಯ ಅಭಿಮಾನಕ್ಕೆ ಮನ ಸೋತ ಬಿಗ್ ಬಾಸ್ ಸ್ಪರ್ಧಿ

ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದವರು ನಟಿ ಪ್ರಿಯಾಂಕ ತಿಮ್ಮೇಶ್ ಅವರು. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಮನೆಯೊಳಗೆ ಬಂದಿದ್ದ ಪ್ರಿಯಾಂಕ ತಿಮ್ಮೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕ ತಿಮ್ಮೇಶ್ ಅವರು ಇದೀಗ ಬಹಳ ಖುಷಿ ಪಡುವ ಘಟನೆಯೊಂದು ನಡೆದಿದ್ದು, ಪ್ರಿಯಾಂಕ ತಿಮ್ಮೇಶ್ ಅವರು ಆ ಒಂದು ಮಧುರವಾದ ಅನುಭವದ ಬಗ್ಗೆ ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ. ಪ್ರಿಯಾಂಕ […]

Continue Reading