ಬಾಡಿಗೆ ತಾಯಿಯಿಂದ ಮಗು ಪಡೆದ ಪ್ರಿಯಾಂಕ ಚೋಪ್ರಾ, ನಿಕ್ ಜೋನಸ್: ಪ್ರೈವೆಸಿಗೆ ಗೌರವ ನೀಡಿ ಎಂದ ನಟಿ!

ಪ್ರಮುಖ ಬಾಲಿವುಡ್ ನಟಿ, ಸದ್ಯಕ್ಕೆ ಬಾಲಿವುಡ್ ಹಾಗೂ ಹಾಲಿವುಡ್ ಎರಡೂ ಕಡೆ ಸಕ್ರಿಯವಾಗಿರುವ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಆಕೆಯ ಪತಿ ನಿಕ್ ಜೋನಸ್ ಜೀವನದಲ್ಲಿ ಹೊಸದೊಂದು ಸಂತೋಷವು ಪ್ರವೇಶ ನೀಡಿದೆ. ಇಷ್ಟು ದಿನ ದಂಪತಿಯಾಗಿ ಬಹಳ ಸಂತೋಷದ ದಿನಗಳನ್ನು ಕಳೆದಿದ್ದ ಈ ಜೋಡಿಗೆ ಈಗ ಒಂದು ಹೊಸ ಜವಾಬ್ದಾರಿ ಜೊತೆಯಾಗಿದೆ. ಹೌದು ಜೀವನದಲ್ಲಿ ಮತ್ತೊಂದು ಹಂತಕ್ಕೆ ಏರಿರುವ ಈ ದಂಪತಿ ಈಗ ತಂದೆ ತಾಯಿ ಆಗಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ತಾನು ತಾಯಿಯಾದ ವಿಷಯವನ್ನು […]

Continue Reading

ದೀಪಿಕಾನ ಈ ವಿಚಾರದಲ್ಲಿ ಹಿಂದಿಕ್ಕಿದ ಪ್ರಿಯಾಂಕಾ: ಪಿಗ್ಗಿ ಒಂದು ಪೋಸ್ಟ್ ಗೆ ಇನ್ಸ್ಟಾಗ್ರಾಂ ಇಷ್ಟೊಂದು ಹಣ ಕೊಡುತ್ತಾ!!!

ಸೆಲೆಬ್ರಿಟಿಗಳ ಜೀವನ ಒಂದು ರೀತಿ ಕನಸಿನ ಲೋಕ ಇದ್ದಂತೆ. ಅದರಲ್ಲೂ ಒಂದು ಸಲ ದೊಡ್ಡ ಯಶಸ್ಸು ಸಿಕ್ಕಿ ಬಿಟ್ಟರೆ, ಅಂತಹ ಸಿನಿ ಸೆಲೆಬ್ರಿಟಿಗಳನ್ನು ಅರಸಿ ಹೊಸ ಹೊಸ ಅವಕಾಶಗಳು ಹರಿದು ಬರಲು ಪ್ರಾರಂಭಿಸಿ ಬಿಡುತ್ತದೆ. ಸಾಲು ಸಾಲು ಸಿನಿಮಾಗಳ ಆಫರ್, ಜಾಹೀರಾತುಗಳಲ್ಲಿ ಆಫರ್ ಹೀಗೆ ತುಂಬಾ ಬ್ಯುಸಿಯಾಗುವ ಅವರ ಗಳಿಕೆ ಕೂಡಾ‌ ಖಂಡಿತ ಕಡಿಮೆ ಏನಿಲ್ಲ. ಈಗ ಡಿಜಿಟಲ್ ಯುಗ, ಇಲ್ಲಿ ಈ ಸಿನಿಮಾ ಸೆಲೆಬ್ರಿಟಿಗಳು ಸಿನಿಮಾ ಅಥವಾ ಜಾಹೀರಾತು ಅಲ್ಲ, ಕೇವಲ ತಮ್ಮ ಒಂದು ಫೋಟೋ […]

Continue Reading

ನನ್ನನ್ನು “ನಿಕ್ ಜೋನಸ್ ಪತ್ನಿ” ಎಂದಿದ್ದೇಕೆ? ಸ್ಪೋಟಗೊಂಡ ಪ್ರಿಯಾಂಕ ಚೋಪ್ರಾ ಆ ಕ್ರೋ ಶ

ಬಾಲಿವುಡ್‌ ನಿಂದ ಹಾಲಿವುಡ್ ವರೆಗೆ ಹೆಸರು ಮಾಡಿರುವ ನಟಿ ಪ್ರಿಯಾಂಕ ಚೋಪ್ರಾ. ಈಕೆ ಬಹು ಮುಖ ಪ್ರತಿಭಾವಂತೆ. ಮಾಜಿ ಮಿಸ್ ವರ್ಲ್ಡ್ ಕೂಡಾ ಹೌದು, ಇದಲ್ಲದೇ ಬರಹಗಾರ್ತಿ, ಸೂಪರ್ ಮಾಡೆಲ್, ನಿರ್ಮಾಪಕಿ, ನಿರ್ದೇಶಕಿ, ಬ್ಯುಸಿನೆಸ್ ವುಮೆನ್, ಗಾಯಕಿ ಹಾಗೂ ಯುನಿಸೆಫ್ ನ ರಾಯಭಾರಿ, ವಿಶ್ವಮಟ್ಟದ ಹಲವು ಬ್ರಾಂಡ್ ಗಳ ರಾಯಭಾರಿಯೂ ಕೂಡಾ ಆಗಿರುವ ಪ್ರಿಯಾಂಕ ಚೋಪ್ರಾಗೆ ವಿಶ್ವ ಮಟ್ಟದಲ್ಲಿ ತನ್ನದೇ ಆದ ಹೆಸರಿದೆ. ಈ ನಟಿಗೆ ಪ್ರತ್ಯೇಕ ಪರಿಚಯದ ಅಗತ್ಯವೇ ಇಲ್ಲ. ಪ್ರಿಯಾಂಕ ಚೋಪ್ರಾ ಎನ್ನುವುದೇ ಒಂದು […]

Continue Reading

ಪತಿಯ ಜೊತೆಗಿನ ಫೋಟೋ ಶೇರ್ ಮಾಡಿದ ಪ್ರಿಯಾಂಕ ಚೋಪ್ರಾ: ಸ್ವಲ್ಪ ಆದ್ರೂ ನಾಚಿಕೆ ಇರಬೇಕು ಎಂದ ನೆಟ್ಟಿಗರು

ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ವರೆಗೆ ತನ್ನ ಜನಪ್ರಿಯತೆಯನ್ನು ಮೆರೆದಿರುವ ನಟಿಯೆಂದರೆ ಪ್ರಿಯಾಂಕಾ ಚೋಪ್ರಾ. ಇತ್ತೀಚಿನ ದಿನಗಳಲ್ಲಿ ಅವರು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ ಸಹಾ ಚರ್ಚೆಗಳಲ್ಲಿ ಮಾತ್ರ ಸದಾ ಇರುತ್ತಾರೆ, ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರಿಯಾಂಕಾ ಚೋಪ್ರಾ ದೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ಉಳಿದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅವರು ಲಂಡನ್ ನಲ್ಲಿ ಬೀಡುಬಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಹೊಸ […]

Continue Reading