ಮೆಹೆಂದಿ ರಂಗಿನಲ್ಲಿ ರಂಗಾದ ಕಿರುತೆರೆಯ ಜನಪ್ರಿಯ ನಟಿ: ಹಸೆ ಮಣೆ ಏರಲು ಸಜ್ಜಾದ ಕನ್ನಡದ ಅಂದಗಾತಿ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾಂಕ ಚಿಂಚೋಳಿ ಡಿಸೆಂಬರ್ 10 ರಂದು ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಪ್ರಿಯಾಂಕ ಚಿಂಚೋಳಿ ಅವರ ಮೆಹೆಂದಿ ಫಂಕ್ಷನ್ ಬಹಳ ಸಡಗರ ಮತ್ತು ಸಂಭ್ರಮದಿಂದ ನಡೆದಿದೆ. ಪ್ರಿಯಾಂಕ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದೆ. ರಾಕೇಶ್ ಕುಮಾರ್ ಅವರ ಜೊತೆಗೆ ಪ್ರಿಯಾಂಕ ಹಸೆ ಮಣೆ ಏರಲಿದ್ದಾರೆ. ರಾಕೇಶ್ ಕುಮಾರ್ ಅವರು ಅಮೆರಿಕಾದ ಬ್ಯಾಂಕ್ ವೊಂದರಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಹೊಟೇಲ್ ಒಂದರಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಇನ್ನು‌ ಮದುವೆ ನಂತರ […]

Continue Reading

ಸಿಂಪಲ್ಲಾಗಿ ರಿಜಿಸ್ಟರ್ ಮದುವೆ ಆದ ಕನ್ನಡ ಕಿರುತೆರೆಯ ಮೋಹಕ ನಟಿ: ಶುಭ ಹಾರೈಸಿದ ಅಭಿಮಾನಿಗಳು

ಕಳೆದ ಒಂದೂವರೆ ವರ್ಷದಿಂದಲೂ ಕನ್ನಡದ ಕಿರುತೆರೆಯ ಹಾಗೂ ಸ್ಯಾಂಡಲ್ವುಡ್ ನ ಬಹಳಷ್ಟು ಜನರು ತಮ್ಮ ವೈವಾಹಿಕ ಜೀವನಕ್ಕೆ ಅಡಿಯಿಡುವ ಮೂಲಕ ಹೊಸ ಜೀವನದ ಶುಭಾರಂಭವನ್ನು ಮಾಡಿದ್ದಾರೆ. ಕೊರೊನಾ ಕಾಲವಾದ್ದರಿಂದ ಬಹಳಷ್ಟು ಜನ ಕಲಾವಿದರು ಸರಳವಾಗಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಅವರ ವಿವಾಹದ ಫೋಟೋಗಳು, ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದಾಗಲೇ ಅನೇಕರಿಗೆ ವಿವಾಹದ ವಿಷಯ ತಿಳಿದಿತ್ತು. ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಶುಭ ಹಾರೈಸಿದ್ದರು. ಇದೀಗ ಕನ್ನಡ ಕಿರುತೆರೆಯ ಮತ್ತೋರ್ವ ಮೋಹಕ […]

Continue Reading