ತೆಲುಗು ಕಿರುತೆರೆಗೆ ಭರ್ಜರಿ ಎಂಟ್ರಿ ನೀಡಿದ ಗಟ್ಟಿಮೇಳ ಸೀರಿಯಲ್ ನಟಿ: ವಿಶಿಷ್ಟ ಪಾತ್ರದಲ್ಲಿ ಪ್ರಿಯಾ ಆಚಾರ್
ಇತ್ತೀಚಿನ ದಿನಗಳಲ್ಲಿ ಕನ್ನಡ ಕಲಾವಿದರು ತೆಲುಗು, ತಮಿಳು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ಬಹುತೇಕ ಎಲ್ಲಾ ಸೀರಿಯಲ್ ಗಳಲ್ಲೂ ಸಹಾ ಕನ್ನಡದ ಕಲಾವಿದರೇ ಭರ್ಜರಿಯಾಗಿ ಮಿಂಚುತ್ತಿದ್ದು, ದಿನಕಳೆದಂತೆ ಅನ್ಯ ತೆಲುಗು ಕಿರುತೆರೆ ಪ್ರವೇಶ ಮಾಡುವ ಕಲಾವಿದರ ಸಂಖ್ಯೆ ಏರುತ್ತಲೇ ಇದೆ. ಈಗ ಈ ಸಾಲಿಗೆ ಮತ್ತೊಬ್ಬ ಕನ್ನಡ ಕಿರುತೆರೆಯ ಜನಪ್ರಿಯ ನಟಿಯ ಸೇರ್ಪಡೆಯಾಗಿದೆ. ಹೌದು ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಟ್ಟಿಮೇಳದ ನಟಿ ಪ್ರಿಯಾ ಆಚಾರ್ ತೆಲುಗಿನ ಕಿರುತೆರೆಯನ್ನು ಪ್ರವೇಶ ಮಾಡಿದ್ದಾರೆ. ಪ್ರಿಯಾ ಅವರ ಹೊಸ ಸೀರಿಯಲ್ ಪ್ರೋಮೋಗಳು […]
Continue Reading