ಈ ಲಕ್ಷಣಗಳು ಇರುವ ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲೂ ಮಿಂಚುತ್ತಾರೆ: ಆಚಾರ್ಯ ಚಾಣಾಕ್ಯ

34 Viewsಆಚಾರ್ಯ ಚಾಣಾಕ್ಯನು ಹೇಳಿರುವ ವಿಚಾರಗಳು, ತಿಳಿಸಿರುವ ಮಾರ್ಗಗಳು ಜನರ ಉದ್ಧಾರಕ್ಕಾಗಿ, ಶ್ರೇಯೋಭಿವೃದ್ಧಿಗಾಗಿ ಹಾಗೂ ಜೀವನದಲ್ಲಿ ಸಾಧನೆ ಮಾಡಲು ಬಹಳ ಪೂರಕವಾಗಿದೆ. ಆದ್ದರಿಂದಲೇ ಇಂದಿಗೂ ಬಹಳಷ್ಟು ಜನರು ತಮ್ಮ ಜೀವನದಲ್ಲಿ ವಿಜಯವನ್ನು ಸಾಧಿಸಲು ಚಾಣಾಕ್ಯನು ನೀತಿ ಶಾಸ್ತ್ರದಲ್ಲಿ ತಿಳಿಸಿರುವ ನೀತಿ ಮಾರ್ಗಗಳನ್ನು ಅನುಸರಿಸುತ್ತಾರೆ. ಆಚಾರ್ಯ ಚಾಣಾಕ್ಯನು ವಿದ್ಯಾರ್ಥಿಗಳಿಗೆ ಇರಬೇಕಾದ ಕೆಲವು ವಿಶೇಷ ಲಕ್ಷಣಗಳ ಕುರಿತಾಗಿ ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಚಾಣಾಕ್ಯನು ಹೇಳುವ ಪ್ರಕಾರ ವಿದ್ಯಾರ್ಥಿಗಳು ಈ ವಿಷಯಗಳ ಕಡೆಗೆ ಗಮನ ನೀಡಿದರೆ ಖಂಡಿತ ಅವರು ತಮ್ಮ […]

Continue Reading