6 ನೇ ಪತ್ನಿಗೆ ವಿಚ್ಛೇದನ ನೀಡಿದ ದುಬೈ ಶಾಸಕ: ಆಕೆಗೆ ಪರಿಹಾರವಾಗಿ 5500 ಕೋಟಿ ನೀಡಲು ಕೋರ್ಟ್ ಆದೇಶ

45 Viewsಅದ್ದೂರಿ ಅಥವಾ ವಿಜೃಂಭಣೆಯಿಂದ ನಡೆಯುವ ಮದುವೆಗಳ ಕುರಿತಾಗಿ ಆಗಾಗ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಮದುವೆಗಳನ್ನು ಇಷ್ಟೊಂದು ಅದ್ದೂರಿಯಾಗಿ ಮಾಡಲು ಕೋಟಿ ಕೋಟಿಗಳಷ್ಟು ಹಣವನ್ನು ನೀರಿನಂತೆ ಹರಿಸಲಾಗುತ್ತದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಕೋಟ್ಯಾಧೀಶ್ವರರಿಗೆ ಮದುವೆಯೆನ್ನುವುದು ಸಂಭ್ರಮದ ಜೊತೆಗೆ ಅವರ ಸ್ಥಾನಮಾನದ ಪ್ರಶ್ನೆಯೂ ಆಗಿರುವುದರಿಂದ ವೈಭವದಿಂದ ಮದುವೆಗಳನ್ನು ಮಾಡುತ್ತಾರೆ. ಆದರೆ ಅದೇ ವೇಳೆ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರ ಮದುವೆಗಳು ಮಾತ್ರವೇ ಅಲ್ಲದೆ ಅವರ ವಿಚ್ಚೇದನ ಗಳು ಕೂಡಾ ಬಹಳ ದುಬಾರಿಯಾಗುತ್ತಿದೆ. ಹೌದು, ದುಬೈನ ಪ್ರಸ್ತುತ ಶಾಸಕ ಶೇಖ್ ಮಹಮದ್ […]

Continue Reading