10ನೇ ತರಗತಿ 6 ಸಬ್ಜೆಕ್ಟ್ ಫೇಲ್: ಆದರೆ ಮಾಡಿರೋ ಸಾಧನೆ ಯಾವ ಟಾಪರ್ ಗಿಂತ ಕಡಿಮೆಯೇನಲ್ಲ!!
28 Viewsನಮ್ಮ ಜೀವನದಲ್ಲಿ ನಾವು ಅನುಭವಗಳಿಂದ ಕಲಿಯುವ ಪಾಠವು ಶಾಲಾ-ಕಾಲೇಜಿನಲ್ಲಿ ಪುಸ್ತಕಗಳಿಂದ ಪಡೆಯುವ ಜ್ಞಾನಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಬಾಯಿಪಾಠ ಮಾಡಿ ಹೇಳುವ ಗಿಳಿಗಿಂತ, ತಮ್ಮ ಆಸಕ್ತಿಯ ಕಡೆಗೆ ಗಮನ ನೀಡಿ ಅದನ್ನು ಕಾರ್ಯರೂಪಕ್ಕೆ ತರಲು ಮಾಡುವ ಪ್ರಯತ್ನವೂ ಮಹತ್ವದಾಗಿರುತ್ತದೆ. ಅಲ್ಲದೇ ಸಾಧನೆಯೊಂದನ್ನು ಮಾಡುವುದಕ್ಕೆ ಪ್ರತಿಬಾರಿಯೂ ತರಗತಿಯ ಟಾಪರ್ ಆಗಬೇಕೆಂಬ ನಿಯಮ ಖಂಡಿತ ಇಲ್ಲ. ಹೀಗೆ ತರಗತಿಯ ಪರೀಕ್ಷೆಗಳಲ್ಲಿ ಹಿಂದೆ ಬಿದ್ದರೂ ಕೂಡಾ ಜೀವನ ಎನ್ನುವ ಬಹು ದೊಡ್ಡ ಪರೀಕ್ಷೆಯಲ್ಲಿ […]
Continue Reading