ಅಯೋಧ್ಯೆ ಪ್ರಧಾ‌ನ ಅರ್ಚಕರಿಂದಲೇ ಪ್ರತಿಭಟನೆ: ಆದಿಪುರುಷ್ ಸಿನಿಮಾ ಬ್ಯಾನ್ ಗೆ ಆಗ್ರಹ

32 Viewsನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಟೀಸರ್ ಬಿಡುಗಡೆ ನಂತರ ಟೀಸರ್ ನೋಡಿದವರ ಸಂಖ್ಯೆಯಲ್ಲಿ ದಾಖಲೆ ಬರೆದರೂ ಸಹಾ, ಟೀಸರ್ ವೀಕ್ಷಣೆಯ ಬಳಿಕ ಸಿನಿಮಾ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಅಸಮಾಧಾನದ ಹೊಗೆ ಎಲ್ಲೆಡೆ ಹರಡುತ್ತಿದೆ. ಪ್ರಭಾಸ್ ಅಭಿಮಾನಿಗಳು ಸಹಾ ಸಿನಿಮಾ ಬಗ್ಗೆ ಬೇಸರವನ್ನು ಹೊರಹಾಕಿ, ನಿರ್ದೇಶಕನ ಮೇಲೆ ಸಿಟ್ಟಾಗಿದ್ದಾರೆ. ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಈಗಾಗಲೇ ಆ ರೋ ಪವನ್ನು ಮಾಡಿವೆ. ಜನರು ಪೂಜಿಸುವ ರಾಮಾಯಣದ ಪಾತ್ರಗಳನ್ನು […]

Continue Reading