ಮದುವೆ ಮಂಟಪದಲ್ಲಿ ವಧುವಿನ ಜೊತೆ ವರ ಮಾಡಿದ ಹಾಸ್ಯ ಕಂಡು ಹೌಹಾರಿದ ಪುರೋಹಿತರು!!
31 Viewsಮದುವೆಯ ವೇಳೆಯಲ್ಲಿ ನಡೆಯುವ ಕೆಲವೊಂದು ಆಸಕ್ತಿಕರ ಘಟನೆಗಳು ಮದುವೆಯನ್ನು ಮತ್ತಷ್ಟು ಸ್ಮರಣೀಯ ಹಾಗೂ ಮಧುರ ಸನ್ನಿವೇಶವನ್ನಾಗಿ ಮಾಡುತ್ತದೆ. ಅಲ್ಲದೇ ಅಂತಹ ಕ್ಷಣಗಳ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಆದರೆ ಅದು ಸ್ವಲ್ಪ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಪ್ರಸ್ತುತ ಅಂತಹುದೊಂದು ದೃಶ್ಯವನ್ನು ಒಳಗೊಂಡ ಮದುವೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮದುವೆ ಮಾಡಿಸುತ್ತಿದ್ದ ಪುರೋಹಿತರು ಹೇಳಿದ ಮಾತಿಗೆ ವರ ನೀಡಿದ ಉತ್ತರ ಈಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಪುರೋಹಿತರು ವಧು ವರನ ಕಡೆಗೆ ನೋಡುತ್ತಾ, […]
Continue Reading