ಮಿಸ್ ಯೂನಿವರ್ಸ್ ಕಿರೀಟ: ವಿಶ್ವದ ದುಬಾರಿ ಸೌಂದರ್ಯ ಕಿರೀಟದ ಬೆಲೆ ಹಾಗೂ ವಿಶೇಷತೆ ಏನು ಗೊತ್ತಾ??
43 Viewsಡಿಸೆಂಬರ್ 12 ರಂದು ಭಾರತಕ್ಕೆ ಒಂದು ವಿಶೇಷ ದಿನವಾಗಿತ್ತು, ಇದಕ್ಕೆ ಕಾರಣ 21 ವರ್ಷಗಳ ನಂತರ ಭಾರತೀಯ ಯುವತಿಯೊಬ್ಬರು ಮತ್ತೊಮ್ಮೆ ವಿಶ್ವ ಸುಂದರಿ ಅಥವಾ ಮಿಸ್ ಯೂನಿವರ್ಸ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡರು. ಹರ್ನಾಜ್ ಸಂಧು ವಿಶ್ವಸುಂದರಿ 2021 ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದು ಮಾತ್ರವೇ ಅಲ್ಲದೇ ವಿಶ್ವದ ಅತ್ಯಂತ ದುಬಾರಿ ಬೆಲೆಯ, ವಿಶಿಷ್ಟತೆಯ ಸಂಕೇತವಾದ ಕಿರೀಟವನ್ನು ಧರಿಸುವ ಮೂಲಕ ಮಿಂಚಿದರು. ಹಾಗಾದರೆ ಭಾರತೀಯ ಸುಂದರಿ ಧರಿಸಿದ ಈ ಕಿರೀಟದ ವಿಶೇಷವೇನು?? ಕುತೂಹಲಕಾರಿ ಮಾಹಿತಿಗಳನ್ನು ತಿಳಿಯೋಣ ಬನ್ನಿ. ಹರ್ನಾಜ್ […]
Continue Reading