ಇಸ್ಲಾಂ ನಿಂದ ಹಿಂದೂ ಧರ್ಮಕ್ಕೆ ಮತಾಂತರ: ಇಂಡೋನೇಷ್ಯಾ ಅಧ್ಯಕ್ಷರ ಪುತ್ರಿಯ ದಿಟ್ಟ ನಿರ್ಧಾರ

43 Viewsಇಂಡೋನೇಷ್ಯಾದ ಸುಕ್ಮಾವತಿ ಸೂಕರ್ಣ ಪುತ್ರಿ ಎಂದು ಪ್ರಸಿದ್ಧರಾಗಿರುವ ದಿಯಾ ಮುತಿಯಾರಾ ಸುಕ್ಮಾವತಿ ಸುಕರ್ಣೋಪುತ್ರಿ ಮಾಡಿರುವ ಒಂದು ಘೋಷಣೆ ಇದೀಗ ಮಾದ್ಯಮಗಳಲ್ಲಿ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಹೌದು ಸುಕ್ಮಾವತಿ ಅವರು ಇಸ್ಲಾಂ ನಿಂದ ಹಿಂದೂ ಧರ್ಮಕ್ಕೆ ಮತಾಂತರ ಹೊಂದುತ್ತಿರುವುದಾಗಿ ಮಾಡಿರುವ ಘೋಷಣೆಯೇ ಇದೀಗ ದೊಡ್ಡ ಸದ್ದನ್ನು ಮಾಡಿದೆ. ಈ ವಿಷಯವು ಈಗ ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ದೊಡ್ಡ ಚರ್ಚೆಗೆ ಸಹಾ ಇದು ಕಾರಣವಾಗಿದೆ. ಇಷ್ಟಕ್ಕೂ ಈ ಸುಕ್ಮಾವತಿ ಅವರಿಗೆ ಇಷ್ಟೆಲ್ಲಾ ಮಹತ್ವವನ್ನು ಏಕೆ […]

Continue Reading