ಧೃವ ಸರ್ಜಾ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ ಪತ್ನಿ ಮತ್ತು ಅತ್ತಿಗೆ
46 Viewsಇಂದು ಅಕ್ಟೋಬರ್ 6, ಸ್ಯಾಂಡಲ್ವುಡ್ ನ ಸ್ಟಾರ್ ನಟ ಧೃವ ಸರ್ಜಾ ಅವರ ಜನ್ಮದಿನ. ಸ್ಯಾಂಡಲ್ವುಡ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ಧೃವ ಅವರ ಜನ್ಮದಿನ ಎಂದ ಮೇಲೆ ಅವರ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ ಕೂಡಾ ಹೌದು. ಆದರೆ ಧೃವ ಅವರು ನಿನ್ನೆಯೇ ಸೋಶಿಯಲ್ ಮೀಡಿಯಾ ದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಿಕೊಂಡು, ಈ ಬಾರಿ ತಾನು ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಅಲ್ಲದೇ ತಾನು ವಿಶಾಖಪಟ್ಟಣಂ ನಲ್ಲಿ ಇರುತ್ತೇನೆ […]
Continue Reading