ತನ್ನ ಕನಸಿಗಾಗಿ ಪತ್ನಿ ಮಾಡಿದ ತ್ಯಾಗ ಸ್ಮರಿಸಿ, ವೀಕೆಂಡ್ ಟೆಂಟ್ ನಲ್ಲಿ ಕಣ್ಣೀರು ಹಾಕಿದ ನಟ ಪ್ರೇಮ್

34 ViewsWeekend with Ramesh : ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುತ್ತಾ, ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಂಡಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5 ಈಗಾಗಲೇ ಆರು ಯಶಸ್ವಿ ವಾರಗಳನ್ನು ಮುಗಿಸಾಗಿದೆ. ಈಗ 7ನೇ ವಾರಾಂತ್ಯಕ್ಕೆ ಸಜ್ಜಾಗಿದ್ದು, ಈ ವಾರ ಅಂತ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ (Sandalwood) ಲವ್ಲಿ ಸ್ಟಾರ್ ಎಂದು ಜನಪ್ರಿಯತೆಯನ್ನು ಪಡೆದುಕೊಂಡಿರುವ, ಸ್ಟಾರ್ ನಟ ನೆನಪಿರಲಿ ಖ್ಯಾತಿಯ ಪ್ರೇಮ್ (Prem) ಅವರು ಸಾಧಕರ ಕುರ್ಚಿಯಲ್ಲಿ ಕೂದಲು ಬರುತ್ತಿದ್ದಾರೆ. […]

Continue Reading