ಗರ್ಭಿಣಿ ನಟಿ ಕಾಜಲ್ ಅಗರ್ವಾಲ್ ಟ್ರೋಲಿಂಗ್: ಬೆಂಬಲಕ್ಕೆ ನಿಂತರು ಸ್ಟಾರ್ ನಟಿಯರು

34 Viewsದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ತಮ್ಮ ಖಾಸಗಿ ಜೀವನದಲ್ಲಿ, ತಮ್ಮ ಜೀವನದ ಬಹಳ ಶ್ರೇಷ್ಠವಾದ ಘಟ್ಟಕ್ಕೆ ಪ್ರವೇಶ ಮಾಡಿದ್ದಾರೆ. ಕಾಜಲ್ ಅಗರ್ವಾಲ್ ಅವರು ತಾಯಿಯಾಗಲಿದ್ದಾರೆ. ತಾಯಿ ಆಗುವ ಸಂಭ್ರಮದಲ್ಲಿ ಇರುವ ಕಾಜಲ್ ಅಗರ್ವಾಲ್ ಅವರು ಇತ್ತೀಚಿಗೆ ತಮ್ಮ ಪತಿ ಗೌತಮ್ ಕಿಚ್ಲು ಜೊತೆಗೆ ಫೋಟೋ ಶೂಟ್ ಒಂದನ್ನು ಮಾಡಿಸಿದ್ದರು. ಏಳು ತಿಂಗಳ ಗರ್ಭಿಣಿಯಾಗಿರುವ ಕಾಜಲ್ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ತಮ್ಮ ಸಂಭ್ರಮವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದರು. ಕಾಜಲ್ […]

Continue Reading