ಜೀವನದ ಹೊಸ ಘಟ್ಟಕ್ಕೆ ಪ್ರವೇಶ: ಸಿಹಿ ಸುದ್ದಿ ಹಂಚಿಕೊಂಡ ಮಹಾದೇವಿ ಖ್ಯಾತಿಯ ನಟಿ ಮಾನಸ ಜೋಶಿ
29 Viewsಕನ್ನಡ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯ ಎವರ್ ಗ್ರೀನ್ ನಟಿ ಮಾನಸ ಜೋಶಿ ಅವರು ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ಆದಂತಹ ಹೆಸರನ್ನು ಹಾಗೂ ಸ್ಥಾನವನ್ನು ಪಡೆದಿರುವ ನಟಿಯಾಗಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಅಪಾರ ಜನಾಭಿಮಾನವನ್ನು ಪಡೆದಿರುವ ಅಪ್ಪಟ ಕಲಾವಿದೆ ಮಾನಸ ಜೋಶಿ ಅವರು. ಕನ್ನಡ ಕಿರುತೆರೆಯಲ್ಲಿ ಮಹಾದೇವಿ ಸೀರಿಯಲ್ ನಲ್ಲಿ ಅಮ್ಮನವರ ಪಾತ್ರದಲ್ಲಿ ಕಾಣಿಸಿಕೊಂಡು ಜನರಿಂದ ಮೆಚ್ಚುಗೆಯನ್ನು ಪಡೆದವರು ಮಾನಸ ಜೋಶಿ ಅವರು. ಇದೀಗ ಅವರು ಹೊಸ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ನಟಿ ಮಾನಸ ಜೋಶಿ […]
Continue Reading