ಅವಿವಾಹಿತ ನಟಿಯರು ಶೇರ್ ಮಾಡಿದ್ರು ಪ್ರೆಗ್ನೆನ್ಸಿ ಟೆಸ್ಟ್ ಕಿಟ್: ಸಂಚಲನ ಸೃಷ್ಟಿಸಿದ ಸ್ಟಾರ್ ನಟಿಯರು

30 Viewsಇಂದು ದಕ್ಷಿಣದ ಇಬ್ಬರು ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ದೊಡ್ಡ‌‌ ಸಂಚಲನವನ್ನು ಸೃಷ್ಟಿಸಿದೆ. ಅದರಲ್ಲೂ ಮಲೆಯಾಳಂ ಸಿನಿಮಾ ರಂಗಕ್ಕೆ ಇವರು ಕೊಟ್ಟ ಶಾ ಕ್ ನೋಡಿ ಎಲ್ಲರೂ ಇದರ ಬಗ್ಗೆ ಮಾತನಾಡುವಂತಾಗಿದೆ. ಮಲೆಯಾಳಂ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯರಾಗಿರುವ ನಿತ್ಯ ಮೆನನ್ ಮತ್ತು ಪಾರ್ವತಿ ಮೆನನ್ ಅವರು ಮಾಡಿರುವ ಪೋಸ್ಟ್ ಈಗ ದೊಡ್ಡ ಸುದ್ದಿಯಾಗಿದೆ. ಅವರ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ನಟಿಯರು ಹಂಚಿಕೊಂಡ ಪೋಸ್ಟ್ ನೋಡಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದೇ ಸಮಯದಲ್ಲಿ […]

Continue Reading