ಇನ್ಯಾಕೆ ತಡ, ಡಿಲೆವರಿ ಡೇಟೂ ನೀವೇ ಹೇಳ್ಬಿಡಿ! ಸಿಡಿದೆದ್ದ ಸಂಜನಾ ಗಲ್ರಾನಿ ತಂಗಿ ನಟಿ ನಿಕ್ಕಿ
34 Viewsತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಆದಿ ಪಿನಿಶೆಟ್ಟಿ ಮತ್ತು ನಟಿ ನಿಕ್ಕಿ ಗಲ್ರಾನಿ ದಂಪತಿ ಶೀಘ್ರದಲ್ಲೇ ತಂದೆ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದಲೂ ಹರಿದಾಡಿದೆ. ಕೆಲವೇ ದಿನಗಳಲ್ಲಿ ಈ ಜೋಡಿಯ ಜೀವನಕ್ಕೆ ಹೊಸ ಅತಿಥಿಯ ಆಗಮನ ಆಗಲಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಪ್ರಚಾರವನ್ನು ಪಡೆದುಕೊಂಡಿತ್ತು. ಈ ಸುದ್ದಿಯು ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡುತ್ತಿರುವ ಬೆನ್ನಲ್ಲೇ ಇದೀಗ ನಟಿ ನಿಕ್ಕಿ ಗಲ್ರಾನಿ ಅವರು ಈ ವಿಚಾರವಾಗಿ […]
Continue Reading