ಗುರೂಜಿ ಲೆಕ್ಕಾಚಾರ ಉಲ್ಟಾ ಪಲ್ಟಾ!! ಆರ್ಯವರ್ಧನ್ ಬಿಡೋದೆಲ್ಲಾ ಬೊಗಳೆ: ಬಿಗ್ ಬಾಸ್ ಮನೆಯಲ್ಲಿ ಗುರೂಜಿ ಬಗ್ಗೆ ಟೀಕೆ

29 Viewsಸಂಖ್ಯಾ ಶಾಸ್ತ್ರದ ಮೂಲಕ ಗಮನ ಸೆಳೆದಿರುವ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ಆರಂಭವಾದಾಗ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟಿದ್ದರು. ಹೊರ ಜಗತ್ತಿನಲ್ಲಿ ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎಂದು ಪ್ರಸಿದ್ಧ ಆಗಿರುವ ಆರ್ಯವರ್ಧನ್ ಗುರೂಜಿ ಸಂಖ್ಯಾ ಶಾಸ್ತ್ರದ ವಿಚಾರವಾಗಿ ತಾನು ಹೇಳಿದ್ದೆಲ್ಲಾ ನಡೆಯುತ್ತದೆ ಎಂದೇ ಹೇಳುತ್ತಾರೆ. ಆದರೆ ಐಪಿಎಲ್ ಸಮಯದಲ್ಲಿ ಅವರ ಬಹುತೇಕ ಲೆಕ್ಕಾಚಾರಗಳು ತಲೆಕೆಳಗಾದಾಗ ಸೋಶಿಯಲ್ ಮೀಡಿಯಾಗಳಲ್ಲಿ ಅವರನ್ನು ಭರ್ಜರಿಯಾಗಿ […]

Continue Reading