ಪುಟಿನ್ ಇಡೀ ಜಗತ್ತನ್ನೇ ಆಳುತ್ತಾರೆ, ಬಾಬಾ ವೆಂಗಾ ನುಡಿದ ದೊಡ್ಡ ಭವಿಷ್ಯವಾಣಿ ಸತ್ಯವಾಗಲಿದೆಯಾ??

29 Viewsನ್ಯಾಟೋದಲ್ಲಿ ಸೇರುವ ವಿಚಾರಕ್ಕೆ ಸಂಬಂಧಿಸಿದ ಹಾಗೆ ಉಕ್ರೇನ್ ಮತ್ತು ರಷ್ಯಾ ನಡುವೆ ದೊಡ್ಡ ಯು ದ್ಧ ವೇ ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಈ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ‌. ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ನಡೆಸಿರುವ ದಾ ಳಿ ಯಿಂದ ಸಾಕಷ್ಟು ಸಾ ವು, ನೋ ವು ಗಳು ಸಂಭವಿಸಿದೆ. ಅಮೆರಿಕಾ ಅಥವಾ ನ್ಯಾಟೋ ದೇಶಗಳ ಎಚ್ಚರಿಕೆಯ ಕಡೆಗೆ ಕಿಂಚಿತ್ತೂ ಗಮನ ನೀಡದ ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ಈ ದಾ ಳಿ ಯು ಈಗ […]

Continue Reading