IIT ಪರೀಕ್ಷೆಯಲ್ಲಿ 54ನೇ ರ‍್ಯಾಂಕ್ ಪಡೆದ ಕೊ ಲೆ ಆರೋಪಿ: ಜೈಲು ಸೇರಿದವನ ಸಾಧನೆ ಅಚ್ಚರಿ ಮೂಡಿಸಿದೆ
28 Viewsಇರುವ ಸ್ಥಳ ಯಾವುದಾದರೇನು?? ಪರಿಸ್ಥಿತಿ ಎಷ್ಟು ಕಠಿಣವಾಗಿದ್ದರೇನು?? ಗುರಿಯ ಕಡೆಗೆ ಸಾಗುವ ದೃಢ ಸಂಕಲ್ಪವಿದ್ದಾಗ ಸ್ಥಳ, ಪರಿಸ್ಥಿತಿ ಅಥವಾ ಸಂಕಷ್ಟಗಳು ಸಾಧನೆಗೆ ಅಡ್ಡಗೋಡೆಯನ್ನು ಹಾಕುವುದು ಸಾಧ್ಯವೇ ಇಲ್ಲ ಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹೌದು ಕೊ ಲೆ ಆ ರೋ ಪದಲ್ಲಿ ಜೈಲು ಪಾಲಾಗಿರುವ ಬಿಹಾರದ ಯುವಕನೊಬ್ಬನು ಈಗ ಜೈಲಿನಲ್ಲಿ ಇದ್ದುಕೊಂಡೇ ಮಾಡಿರುವ ಸಾಧನೆಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದು, ಅನೇಕರು ಈ ಯುವಕನ ಸಾಧನೆಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಬಿಹಾರದ ನವಾಡ ಜೈಲಿನಲ್ಲಿ […]
Continue Reading