ವೇದಿಕೆ ಮೇಲೆ ಭಾವುಕಳಾಗಿ ಗಳಗಳನೆ ಅತ್ತ ನಟಿ ಸಾಯಿ ಪಲ್ಲವಿ: ಕಾರಣ ತಿಳಿದು ಚಪ್ಪಾಳೆ ತಟ್ಟಿದ ಅಭಿಮಾನಿಗಳು
44 Viewsದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ಸಾಯಿ ಪಲ್ಲವಿ ಈಗಾಗಲೇ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿ, ನಟನೆ ಹಾಗೂ ನೃತ್ಯದಲ್ಲಿ ತನಗೆ ತಾನೇ ಸರಿಸಾಟಿ ಎಂಬುದನ್ನು ಹಲವು ಬಾರಿ ಸಾಬೀತು ಮಾಡಿಕೊಂಡಿದ್ದಾರೆ. ಸಾಯಿ ಪಲ್ಲವಿ ಕೈಯಲ್ಲಿ ಹಲವು ಹೊಸ ಸಿನಿಮಾಗಳ ಆಫರ್ ಗಳು ಇವೆ. ಈ ವರ್ಷ ತೆರೆಕಂಡ ನಾಗಚೈತನ್ಯ ನಾಯಕನಾಗಿ ನಟಿಸಿದ್ದ ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದರು. ಈ ಸಿನಿಮಾದ ಭರ್ಜರಿ ಯಶಸ್ಸು ಸಾಯಿ ಪಲ್ಲವಿ ಅವರಿಗೆ […]
Continue Reading