ಸಿನಿಮಾ ಪ್ರಿ ರಿಲೀಸ್ ನಿರೂಪಣೆಗೆ ಸ್ಟಾರ್ ಆ್ಯಂಕರ್ ಸುಮಾ ಪಡೆಯೋ ಸಂಭಾವನೆ ಇಷ್ಟೊಂದಾ? ಶಾಕಿಂಗ್ ಆದ್ರೂ ಸತ್ಯ!!

30 ViewsAnchor Suma : ಕಿರುತೆರೆಯ ವಿಷಯ ಬಂದಾಗ ಇಲ್ಲಿ ಪ್ರಸಾರವಾಗುವ ವೈವಿದ್ಯಮಯ ಕಾರ್ಯಕ್ರಮಗಳು ಜನಪ್ರಿಯತೆ ಪಡೆದಿರುತ್ತವೆ. ಈ ಶೋ ಗಳಲ್ಲಿ ನಿರೂಪಣೆ ಮಾಡುವ ನಿರೂಪಕರ ಪಾತ್ರವಂತೂ ಇಲ್ಲಿ ಬಹಳ ಮುಖ್ಯವಾಗಿದೆ‌. ನಿರೂಪಣೆಯ ಮೂಲಕವೇ ಕೆಲವರು ಸಿನಿಮಾ ಸ್ಟಾರ್ ಗಳಷ್ಟೇ ಹೆಸರನ್ನು ಮಾಡಿದ್ದಾರೆ. ಅಂತಹ ಸ್ಟಾರ್ ನಿರೂಪಕಿಯರಲ್ಲಿ ಒಬ್ಬರು ತೆಲುಗು ಕಿರುತೆರೆಯಲ್ಲಿ ಮತ್ತು ಸಿನಿಮಾ ಕಾರ್ಯಕ್ರಮಗಳ ನಿರೂಪಣೆಯಲ್ಲೂ ಎತ್ತಿದ ಕೈ ಎನಿಸಿರುವ ಸ್ಟಾರ್ ನಿರೂಪಕಿ ಸುಮ. ನಿರೂಪಕಿ ಸುಮ(Anchor Suma) ತೆಲುಗಿನಲ್ಲಿ ಸಿನಿಮಾ‌ ನಟ ನಟಿಯರಷ್ಟೇ ಜನಪ್ರಿಯತೆಯನ್ನು […]

Continue Reading