ಚಿತ್ರರಂಗ ಮರೆಯಲಾಗದ ನಟಿ ಸೌಂದರ್ಯ ಅವರನ್ನು ಸ್ಮರಿಸಿ, ಅದ್ಭುತ ವಿಚಾರ ಹಂಚಿಕೊಂಡ ನಟಿ ಪ್ರಥಮಾ ಪ್ರಸಾದ್

38 Viewsಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ನಟಿ ಪ್ರಥಮಾ ಪ್ರಸಾದ್. ಹಿರಿಯ ನಟಿ ವಿನಯ ಪ್ತಸಾದ್ ಅವರ ಮಗಳಾಗಿ ತಾಯಿಯಂತೆ ತಾವೂ ಕೂಡಾ ನಟನಾ ಕ್ಷೇತ್ರವನ್ನು ಆರಿಸಿಕೊಂಡಿರುವ ಈ ನಟಿ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ಅವರು ಈಗಾಗಲೇ ನಟಿಸಿ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಇತ್ತೀಚಿಗೆ ನಟಿ ಪ್ರಥಮಾ ಪ್ರಸಾದ್ ಅವರು ಭಾರತೀಯ ಸಿನಿಮಾ ರಂಗದ ಮೇರು ನಟಿ, ಕನ್ನಡತಿ, ದಕ್ಷಿಣ ಭಾರತ ಸಿನಿ ಸೀಮೆಯಲ್ಲಿ ಸ್ಟಾರ್ ನಟಿಯಾಗಿ ಮೆರೆದ ಸೌಂದರ್ಯ ಅವರನ್ನು ಸ್ಮರಿಸಿ, […]

Continue Reading